ತಂಗಿಯ ಜೀವ ತೆಗೆದು, ದೇಹವನ್ನು ಕತ್ತರಿಸಿ ಆಸಿಡ್‌ನಿಂದ ಸುಟ್ಟ 13ರ ಬಾಲಕಿ

ಬಿಹಾರ: 13 ವರ್ಷದ ಬಾಲಕಿಯೊಬ್ಬಳು ಪ್ರಿಯಕರನ ಸಹಾಯದಿಂದ ತನ್ನ ತಂಗಿಯ ಜೀವ ತೆಗೆದು, ಆಕೆಯನ್ನು ಆಸಿಡ್​ನಿಂದ ಸುಟ್ಟು ಹಾಕಿರುವ ಭೀಕರ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಜಂಡಹಾಳ ಬ್ಲಾಕ್​ನಲ್ಲಿ ನಡೆದಿದೆ. ಶವದ ಅವಶೇಷಗಳನ್ನು ಕಂಡು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದ ಕೊಂಬೆ; ಮುರಿದೇ ಹೋಯ್ತು ಸವಾರನ ಕಾಲು, ತಲೆಗೆ ಗಂಭೀರ ಗಾಯ! ಘಟನೆ ಸಂಬಂಧ ಇಬ್ಬರು ಬಾಲ ಆರೋಪಿಗಳನ್ನು ಬಂಧಿಸಲಾಗಿದ್ದು, ಕೊಲೆ ಮಾಡಿದ … Continue reading ತಂಗಿಯ ಜೀವ ತೆಗೆದು, ದೇಹವನ್ನು ಕತ್ತರಿಸಿ ಆಸಿಡ್‌ನಿಂದ ಸುಟ್ಟ 13ರ ಬಾಲಕಿ