13 ಸಾವಿರ ಸಾರಿಗೆ ಸಿಬ್ಬಂದಿ ನೇಮಕ; ಚಾಲಕ-ನಿರ್ವಾಹಕ ಮೆಕ್ಯಾನಿಕ್​ಗಳ ಭರ್ತಿ ಶೀಘ್ರ

ಬೆಂಗಳೂರು: ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ 28.94 ಕೋಟಿ ರೂ.ಗೇರಿದೆ. ದಿನದ ಆದಾಯ 4.74 ಕೋಟಿ ರೂ. ದಾಟಿದೆ. ಯೋಜನೆಗೆ ಇನ್ನಷ್ಟು ಶಕ್ತಿ ತುಂಬಲು 13 ಸಾವಿರ ಚಾಲಕ ಕಮ್ ಕಂಡಕ್ಟರ್, ಮೆಕ್ಯಾನಿಕ್​ಗಳನ್ನು ನೇಮಿಸಿಕೊಳ್ಳಲು ಹಾಗೂ ನಾಲ್ಕು ಸಾವಿರ ಹೊಸ ಬಸ್ ಖರೀದಿಸಲು ತೀರ್ವನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಸುದೀರ್ಘ ಮೂರುವರೆ ತಾಸುಗಳ ಉತ್ತರ ನೀಡಿದ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಮುನ್ನೋಟ … Continue reading 13 ಸಾವಿರ ಸಾರಿಗೆ ಸಿಬ್ಬಂದಿ ನೇಮಕ; ಚಾಲಕ-ನಿರ್ವಾಹಕ ಮೆಕ್ಯಾನಿಕ್​ಗಳ ಭರ್ತಿ ಶೀಘ್ರ