ಟರ್ಕಿಯಲ್ಲಿ ಭೂಕಂಪ ಸಂಭವಿಸಿದ 5 ದಿನದ ಬಳಿಕ ಅವಶೇಷಗಳಡಿ ಸಿಲುಕಿದ್ದ 2 ತಿಂಗಳ ಮಗು ರಕ್ಷಣೆ

ಅಂಕಾರ: ಕಳೆದ ಸೋಮವಾರ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಈವರೆಗೂ 28 ಸಾವಿರ ಸಾವು ಮತ್ತುಬ 6 ಸಾವಿರ ಕಟ್ಟಡಗಳು ನಾಶವಾಗಿವೆ. ಅದರಲ್ಲೂ ಟರ್ಕಿ, 7.8 ತೀವ್ರತೆಯ ಪ್ರಬಲ ಭೂಕಂಪಕ್ಕೆ ನಲುಗಿ ಹೋಗಿದೆ. ಸಾವು-ನೋವುಗಳ ನಡುವೆ ಪವಾಡ ರೀತಿಯಲ್ಲಿ ಕೆಲ ಮಂದಿ ಬದುಕುಳಿಯುತ್ತಿರುವುದು ಮುಂದುವರಿದಿದೆ. ಕೆಲ ದಿನಗಳ ಹಿಂದಷ್ಟೇ ಆಗ ತಾನೇ ಜನಿಸಿದ ಹಾಗೂ ಹುಟ್ಟುವಾಗಲೇ ತಾಯಿಯನ್ನು ಕಳೆದುಕೊಂಡ ನವಜಾತ ಶಿಶುವನ್ನು ಭೂಕಂಪದ ಅವಶೇಷಗಳ ಅಡಿಯಿಂದ ರಕ್ಷಣೆ ಮಾಡಲಾಯಿತು. ಆ ಮಗುವಿಗೆ ಸಿರಿಯಾ ಸರ್ಕಾರ … Continue reading ಟರ್ಕಿಯಲ್ಲಿ ಭೂಕಂಪ ಸಂಭವಿಸಿದ 5 ದಿನದ ಬಳಿಕ ಅವಶೇಷಗಳಡಿ ಸಿಲುಕಿದ್ದ 2 ತಿಂಗಳ ಮಗು ರಕ್ಷಣೆ