ಸಂಸತ್ತಿನಲ್ಲಿ ಸರಾಸರಿ 7 ನಿಮಿಷಗಳ ಚರ್ಚೆಯೊಂದಿಗೆ 12 ಮಸೂದೆಗಳ ಅಂಗೀಕಾರ!

ನವದೆಹಲಿ : ವಿರೋಧ ಪಕ್ಷಗಳ ಗದ್ದಲದ ನಡುವೆ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕಲಾಪಗಳು ಮತ್ತೆ ಮತ್ತೆ ಮುಂದೂಡಲ್ಪಡುತ್ತಾ ಸಾಗುತ್ತಿವೆ. ಹೀಗಿರುವಾಗ, ಕೇಂದ್ರ ಸರ್ಕಾರ ಸಂಸತ್ತಿನಲ್ಲಿ 12 ಮಸೂದೆಗಳನ್ನು ಸರಾಸರಿ 7 ನಿಮಿಷಕ್ಕಿಂತ ಕಡಿಮೆ ಚರ್ಚೆಯೊಂದಿಗೆ ಅಂಗೀಕರಿಸಿದೆ ಎಂದು ಟಿಎಂಸಿ ಸಂಸದ ಡೆರೆಕ್​ ಒ ಬ್ರೇನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಬಂಗಾಳದ ಸಂಸದ ಡೆರೆಕ್​ ಅವರು, “ಕಳೆದ 10 ದಿನಗಳಲ್ಲಿ ಮೋದಿ-ಷಾ 12 ಮಸೂದೆಗಳನ್ನು 7 ನಿಮಿಷಕ್ಕಿಂತ ಕಡಿಮೆ ಚರ್ಚೆ ನಡೆಸಿ, ತರಾತುರಿಯಲ್ಲಿ … Continue reading ಸಂಸತ್ತಿನಲ್ಲಿ ಸರಾಸರಿ 7 ನಿಮಿಷಗಳ ಚರ್ಚೆಯೊಂದಿಗೆ 12 ಮಸೂದೆಗಳ ಅಂಗೀಕಾರ!