ವಿದ್ಯಾಪೀಠ ಹಾಸ್ಟೆಲ್‌ನಲ್ಲಿ 8 ವಿದ್ಯಾರ್ಥಿಗಳಿಗೆ ಸೋಂಕು; ಒಂದೇ ತಿಂಗಳಲ್ಲಿ 11ನೇ ಕ್ಲಸ್ಟರ್ ಮಾದರಿ ಕೋವಿಡ್​ ಪ್ರಕರಣ

ಬೆಂಗಳೂರು: ನಗರದ ವಿದ್ಯಾಪೀಠದ ಸರ್ಕಾರಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿ ನಿಲಯದ 8 ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಇವರ ಸಂಪರ್ಕಕ್ಕೆ ಬಂದಿರುವ 158 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ವಿದ್ಯಾಪೀಠದ ಹಾಸ್ಟೆಲ್‌ನಲ್ಲಿ ಐದಕ್ಕಿಂತ ಅಧಿಕ ಜನರಿಗೆ ಸೋಂಕು ಪತ್ತೆಯಾಗುವ ಮೂಲಕ ಇದು ಒಂದು ತಿಂಗಳ ಅವಧಿಯಲ್ಲಿ 11ನೇ ಕ್ಲಸ್ಟರ್ ಮಾದರಿ ಕರೊನಾ ಸೋಂಕಿನ ಪ್ರಕರಣವಾಗಿದೆ. ಮಾ.8ಕ್ಕೆ ಸರ್ಕಾರಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗೆ ಸೋಂಕು ದೃಢಪಟ್ಟಿತ್ತು. ನಂತರ ಅವರ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ … Continue reading ವಿದ್ಯಾಪೀಠ ಹಾಸ್ಟೆಲ್‌ನಲ್ಲಿ 8 ವಿದ್ಯಾರ್ಥಿಗಳಿಗೆ ಸೋಂಕು; ಒಂದೇ ತಿಂಗಳಲ್ಲಿ 11ನೇ ಕ್ಲಸ್ಟರ್ ಮಾದರಿ ಕೋವಿಡ್​ ಪ್ರಕರಣ