ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!

ನವದೆಹಲಿ: ಅಲ್ಬರ್ಟ್​ ಐನ್​ಸ್ಟೀನ್, ಸ್ಟೀಫನ್ ಹಾಕಿಂಗ್​ ಎಂದರೆ ಮಹಾನ್ ಪ್ರತಿಭಾವಂತರು, ಬುದ್ಧಿವಂತರು. ಆದರೆ ಹನ್ನೊಂದು ವರ್ಷದ ಹುಡುಗಿಯೊಬ್ಬಳು ಇವರಿಬ್ಬರಿಗಿಂತಲೂ ಬುದ್ಧಿವಂತೆ ಎನಿಸಿಕೊಂಡಿದ್ದಾಳೆ. ಅರ್ಥಾತ್ ಇವರಿಬ್ಬರು ಹೊಂದಿದ್ದ ಐಕ್ಯೂಗಿಂತಲೂ ಹೆಚ್ಚಿನ ಐಕ್ಯೂ ಈ ಹುಡುಗಿ ಹೊಂದಿದ್ದಾಳೆ. ಇದನ್ನೂ ಓದಿ: ಬಿ.ಎಲ್. ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದ್ದ ಯುವಕನ ಬಂಧನ ಮೆಕ್ಸಿಕೊದಲ್ಲಿನ ಆಟಿಸಂ ಪೀಡಿತ ಈ ಹುಡುಗಿಯ ಹೆಸರು ಅಧರ ಪೆರೆಜ್ ಸ್ಯಾಂಸೆಜ್ (Adhara Pérez Sánchez). ಬರೀ ಹನ್ನೊಂದು ವರ್ಷದ ಈಕೆ ಐನ್​ಸ್ಟೀನ್, ಸ್ಟೀಫನ್ ಹಾಕಿಂಗ್​ಗಿಂತಲೂ ಅಧಿಕ ಬುದ್ಧಿಮತ್ತೆಯ … Continue reading ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!