ರಾಜ್ಯದ 11 ಜನ ಪೊಲೀಸರಿಗೆ ‘ಸ್ಪೆಷಲ್ ಆಪರೇಷನ್ ಅವಾರ್ಡ್’; ಉಗ್ರರ ಬಂಧನಕ್ಕೆ ವಿಶೇಷ ಪದಕ

ಬೆಂಗಳೂರು: ಕೇಂದ್ರ ಗೃಹ ಇಲಾಖೆ ಪ್ರತಿವರ್ಷ ನೀಡುವ ‘ಸ್ಪೆಷಲ್ ಆಪರೇಷನ್ ಅವಾರ್ಡ್’ಗೆ ರಾಜ್ಯದ ಇಬ್ಬರು ಐಪಿಎಸ್ ಅಧಿಕಾರಿಗಳು ಸೇರಿ 11 ಪೊಲೀಸರು ಭಾಜನರಾಗಿದ್ದಾರೆ. ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ವಿಶೇಷ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರ ಬಂಧನ ನಡೆಸಿರುವ ಪ್ರಕರಣಗಳಲ್ಲಿ ಕಾರ್ಯನಿರ್ವಹಿಸಿದ ತನಿಖಾಧಿಕಾರಿ, ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡಲಿರುವ ವಿಶೇಷ ಪದಕ ಇದಾಗಿದೆ. ದಕ್ಷಿಣ ಭಾರತದಲ್ಲಿ ಐಸಿಸ್ ಸಂಘಟನೆ ಬಲಗೊಳಿಸಲು ಯುವಕರ ನೇಮಕಾತಿ, ದೇಣಿಗೆ ಸಂಗ್ರಹದಲ್ಲಿ ಶಂಕಿತರು ತೊಡಗಿದ್ದರು. ಇವರ ಮೇಲೆ ನಿಗಾ … Continue reading ರಾಜ್ಯದ 11 ಜನ ಪೊಲೀಸರಿಗೆ ‘ಸ್ಪೆಷಲ್ ಆಪರೇಷನ್ ಅವಾರ್ಡ್’; ಉಗ್ರರ ಬಂಧನಕ್ಕೆ ವಿಶೇಷ ಪದಕ