ಇದು ಕಾಮುಕರು ಕಾಲ್ಕೀಳುವಂತೆ ಮಾಡುವ ಪಾದರಕ್ಷೆ; ಆ್ಯಂಟಿ ರೇಪ್ ಚಪ್ಪಲ್ ಕಂಡು ಹಿಡಿದ ವಿದ್ಯಾರ್ಥಿನಿ

ಬೆಂಗಳೂರು: ಹೆಣ್ಣು ಮಕ್ಕಳು, ಮಹಿಳೆಯರಿಗೆ ಇನ್ನು ಕಾಮುಕರ ವಿರುದ್ಧ ಹೋರಾಡಲು ಪಾದರಕ್ಷೆಯೇ ಗುರಾಣಿ ಆಗಲಿದೆ. ಮಾತ್ರವಲ್ಲ, ಕಾಲಲ್ಲೇ ಕಾಮುಕರನ್ನು ದೂರ ಇರಿಸಬಹುದು. ಇಂಥದ್ದೊಂದು ಚಪ್ಪಲಿಯನ್ನು ವಿದ್ಯಾರ್ಥಿಯೊಬ್ಬಳ ಕಂಡುಹಿಡಿದಿದ್ದಾಳೆ. ಕಲಬುರಗಿಯ ಎಸ್​ಆರ್​​ಎನ್​ ಮೆಹ್ತ ಸ್ಕೂಲ್​ನ ಹತ್ತನೇ ತರಗತಿಯ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಬಿರಾದಾರ್ ಈ ಆ್ಯಂಟಿ ರೇಪ್ ಚಪ್ಪಲಿ ರೂಪಿಸಿದ್ದಾಳೆ. ಇದನ್ನು ಧರಿಸಿದ ಯುವತಿಯರು, ಮಹಿಳೆಯರು ಕಾಮುಕರ ವಿರುದ್ಧ ರಕ್ಷಣೆ ಪಡೆಯಬಹುದು ಮತ್ತು ತಮ್ಮ ಇರುವಿಕೆ ಬಗ್ಗೆ ಮನೆಯವರಿಗೆ ಸುಳಿವು ಕೂಡ ನೀಡಬಹುದು. ಕಾಮುಕರು ಮೈಮುಟ್ಟಿದಾಗ ಅಥವಾ ಎರಗಿದಾಗ ಅವರನ್ನು … Continue reading ಇದು ಕಾಮುಕರು ಕಾಲ್ಕೀಳುವಂತೆ ಮಾಡುವ ಪಾದರಕ್ಷೆ; ಆ್ಯಂಟಿ ರೇಪ್ ಚಪ್ಪಲ್ ಕಂಡು ಹಿಡಿದ ವಿದ್ಯಾರ್ಥಿನಿ