ಮಹಾ ವಂಚಕನ ಮೊಬೈಲ್​ನಲ್ಲಿ ನಟಿಯರು, ಮಾಡೆಲ್​ಗಳ 108 ಫೋಟೋ ಪತ್ತೆ: ಇದರ ಹಿಂದಿನ ಉದ್ದೇಶವೇನು?

ಬೆಂಗಳೂರು: ಪೊಲೀಸರ ಬಂಧಿಯಾಗಿರುವ ವಂಚಕರಲ್ಲೇ ಮಹಾ ವಂಚಕ ಯುವರಾಜ್ ಅಲಿಯಾಸ್​ ಸ್ವಾಮಿಯ ಮೋಸದ ಬೇರು ಅಗೆದಷ್ಟು ಹಾಳವಾಗುತ್ತಿದ್ದು, ಇದೀಗ ಮತ್ತೊಂದು ಸ್ಫೊಟಕ ವಿಚಾರ ಬೆಳಕಿಗೆ ಬಂದಿದೆ. ವಂಚಕ ಯುವರಾಜ್ ಮೊಬೈಲ್​ನಲ್ಲಿ 108 ಫೋಟೊಗಳು ಪತ್ತೆಯಾಗಿವೆ. ಕನ್ನಡದ ಟಾಪ್ ನಟಿಯರ ಫೋಟೋಗಳಿದ್ದು, ಇವುಗಳೇ ಯುವರಾಜ್ ಅಸ್ತ್ರವಾಗಿದ್ದವು ಎನ್ನಲಾಗಿದೆ. ಇದನ್ನೂ ಓದಿ: ಕಾಮುಕ ಸೋದರಸಂಬಂಧಿಯನ್ನು ಕೊಂದ ಯುವತಿಯನ್ನು ಬಂಧಿಸದೇ ಬಿಟ್ಟು ಕಳುಹಿಸಿದ ಪೊಲೀಸ್​ ಅಧಿಕಾರಿ! ವಂಚಿಸಲು ತನ್ನ ಮಾತಲ್ಲಿ ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದ ಯುವರಾಜ್​, ವಿಫಲವಾದಾಗ ಅಸ್ತ್ರವಾಗಿ ತನ್ನ ಕಾಂಟಾಕ್ಟ್‌ … Continue reading ಮಹಾ ವಂಚಕನ ಮೊಬೈಲ್​ನಲ್ಲಿ ನಟಿಯರು, ಮಾಡೆಲ್​ಗಳ 108 ಫೋಟೋ ಪತ್ತೆ: ಇದರ ಹಿಂದಿನ ಉದ್ದೇಶವೇನು?