2ನೇ ಸುತ್ತಿನಲ್ಲಿ 1,016 ಆರ್‌ಟಿಇ ಸೀಟು ಹಂಚಿಕೆ

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಡಿ 2023-24ನೇ ಶೈಕ್ಷಣಿಕ ಸಾಲಿನ 2ನೇ ಸುತ್ತಿನ ಆರ್‌ಟಿಇ ಲಿತಾಂಶ ಪ್ರಕಟಿಸಿದ್ದು, 1,016 ಸೀಟುಗಳನ್ನು ಹಂಚಿಕೆ ಮಾಡಿದೆ. ಇದನ್ನೂ ಓದಿ: ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನ: 2,164 ವಿದ್ಯಾರ್ಥಿಗಳು ಅನುತ್ತೀರ್ಣ 2ನೇ ಸುತ್ತಿಗೆ ರಾಜ್ಯದ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಲಭ್ಯವಿರುವ 6,427 ಅರ್ಜಿಗಳನ್ನು ಲಾಟರಿ ಮೂಲಕ ಪರಿಗಣಿಸಲಾಗಿತ್ತು. ಈ ಪೈಕಿ 1,016 ಅರ್ಹ ಮಕ್ಕಳಿಗೆ ಸೀಟು ಹಂಚಿಕೆ ಮಾಡಲಾಗಿದೆ. ಆಯ್ಕೆಯಾದ ಮಕ್ಕಳ ಪಾಲಕರ ನೋಂದಾಯಿತ … Continue reading 2ನೇ ಸುತ್ತಿನಲ್ಲಿ 1,016 ಆರ್‌ಟಿಇ ಸೀಟು ಹಂಚಿಕೆ