“ಜೂನ್​ ತಿಂಗಳಲ್ಲಿ 10 ಕೋಟಿ ಡೋಸ್ ಕೋವಿಶೀಲ್ಡ್​ ಪೂರೈಕೆ”

ನವದೆಹಲಿ : ಜೂನ್​ ತಿಂಗಳಲ್ಲಿ 9 ರಿಂದ 10 ಕೋಟಿ ಡೋಸ್​ಗಳಷ್ಟು ಕೋವಿಶೀಲ್ಡ್​ ಕರೊನಾ ಲಸಿಕೆಯನ್ನು ಉತ್ಪಾದಿಸಿ ಪೂರೈಸುವುದಾಗಿ ಕೋವಿಶೀಲ್ಡ್​ ಉತ್ಪಾದಕ ಸೀರಮ್​ ಇನ್ಸ್​​ಟಿಟ್ಯೂಟ್​ ಆಫ್​ ಇಂಡಿಯ(ಎಸ್​​ಐಐ) ಕೇಂದ್ರ ಸರ್ಕಾರಕ್ಕೆ ತಿಳಿಸಿದೆ. ಕರೊನಾ ಎರಡನೇ ಅಲೆಯ ಸಂದರ್ಭದಲ್ಲೂ ಕರೊನಾ ಲಸಿಕೆಯ ಉತ್ಪಾದನೆ ಹೆಚ್ಚಿಸಲು ತನ್ನ ಸಿಬ್ಬಂದಿ ಹಗಲೂ ಇರುಳೂ ಶ್ರಮಿಸುತ್ತಿದ್ದಾರೆ ಎಂದು ಕಂಪೆನಿ ಕೇಂದ್ರ ಗೃಹ ಸಚಿವ ಅಮಿತ್​ ಷಾಗೆ ಪತ್ರ ಬರೆದಿದೆ ಎನ್ನಲಾಗಿದೆ. “ಮೇನಲ್ಲಿ 6.5 ಕೋಟಿ ಡೋಸ್​ಗಳನ್ನು ಉತ್ಪಾದಿಸಿದ್ದಕ್ಕೆ ಹೋಲಿಸಿದರೆ ನಾವು ಜೂನ್​​ನಲ್ಲಿ 9 … Continue reading “ಜೂನ್​ ತಿಂಗಳಲ್ಲಿ 10 ಕೋಟಿ ಡೋಸ್ ಕೋವಿಶೀಲ್ಡ್​ ಪೂರೈಕೆ”