1.57 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ; ಕಳೆದ ವರ್ಷಕ್ಕಿಂತ ಶೇ. 12 ಅಧಿಕ | ಕರ್ನಾಟಕದ ತೆರಿಗೆ ಸಂಗ್ರಹವೂ ಹೆಚ್ಚಳ

ನವದೆಹಲಿ: ಮೇ ತಿಂಗಳಲ್ಲಿ ಒಟ್ಟು 1,57,090 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹಿಸಲಾಗಿದ್ದು ಕಳೆದ ವರ್ಷದ ಇದೇ ಮಾಸಿಕಕ್ಕಿಂತ ಶೇ.12ರಷ್ಟು ಹೆಚ್ಚಳ ವಾಗಿದೆ. ಕಳೆದ ಸತತ 14 ತಿಂಗಳಿಂದ 1.4 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಜಿಎಸ್​ಟಿ ಸಂಗ್ರಹವಾಗುತ್ತಿರುವುದು ವಿಶೇಷವಾಗಿದೆ. ಜಿಎಸ್​ಟಿ ಪದ್ಧತಿ ಆರಂಭವಾದಾಗಿ ನಿಂದ ಜಿಎಸ್​ಟಿ ಆಕರಣೆ ಐದನೇ ಸಲ 1.5 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ದಾಟಿದೆ. ಸಂಗ್ರಹವಾದ ಒಟ್ಟು 1,57,090 ಕೋಟಿ ರೂಪಾಯಿಯಲ್ಲಿ ಕೇಂದ್ರ ಜಿಎಸ್​ಟಿ (ಸಿಜಿಎಸ್​ಟಿ) 28,411 … Continue reading 1.57 ಲಕ್ಷ ಕೋಟಿ ರೂ. ಜಿಎಸ್​ಟಿ ಸಂಗ್ರಹ; ಕಳೆದ ವರ್ಷಕ್ಕಿಂತ ಶೇ. 12 ಅಧಿಕ | ಕರ್ನಾಟಕದ ತೆರಿಗೆ ಸಂಗ್ರಹವೂ ಹೆಚ್ಚಳ