1.5 ಲಕ್ಷ ರೂ. ಬೆಲೆ ಬಾಳುವ ಜೋಡೆತ್ತು ಕಳ್ಳತನ; ಖದೀಮರಿಂದ ತಪ್ಪಿಸಿಕೊಂಡು ಅನ್ನದಾತನನ್ನೇ ಹುಡುಕಿಕೊಂಡು ಬಂದ ಜಾಣ ಎತ್ತುಗಳು

ಯಾದಗಿರಿ: ರಾತ್ರೋರಾತ್ರಿ ಕಳ್ಳತನವಾಗಿದ್ದ ಜೋಡೆತ್ತು ಕಳ್ಳರಿಂದ ತಪ್ಪಿಸಿಕೊಂಡು ಅನ್ನದಾತನನ್ನೆ ಹುಡುಕಿಕೊಂಡು ರೈತನ ಮನೆ ಮುಂದೆ ಬಂದು ನಿಂತಿವೆ. ಈ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ನಡೆದಿದೆ. ಸಗರ ಗ್ರಾಮದ ರೈತ ತಿರುಪತಿ ಎನ್ನುವವರಿಗೆ ಸೇರಿದ್ದ ಜೋಡೆತ್ತುಗಳನ್ನು ಖದೀಮರು ತಡರಾತ್ರಿ ಕಳ್ಳತನ ಮಾಡಿದ್ದರು. ಬೆಳಗಿನ ಜಾವ 4 ಗಂಟೆಗೆ ಕೊಟ್ಟಿಗೆ ನೋಡಿದ ರೈತನಿಗೆ ತನ್ನ ಎತ್ತುಗಳು ಕಾಣದೆ ಇದ್ದಾಗ ಗೋಳಾಡಿದ್ದ. ಬೆನ್ನೆಲುಬಾದ ಎತ್ತುಗಳು ಇಲ್ಲದಕ್ಕೆ ಕಂಗಲಾಗಿ ಕಣ್ಣೀರಿಟ್ಟಿದ್ದ. ನನ್ನ 1.5 ಲಕ್ಷ ರೂಪಾಯಿ ಬೆಲೆ … Continue reading 1.5 ಲಕ್ಷ ರೂ. ಬೆಲೆ ಬಾಳುವ ಜೋಡೆತ್ತು ಕಳ್ಳತನ; ಖದೀಮರಿಂದ ತಪ್ಪಿಸಿಕೊಂಡು ಅನ್ನದಾತನನ್ನೇ ಹುಡುಕಿಕೊಂಡು ಬಂದ ಜಾಣ ಎತ್ತುಗಳು