ಚೊಚ್ಚಲ ಗ್ರಾಂಡ್ ಸ್ಲಾಂ ಕಿರೀಟಕ್ಕಾಗಿ ಥೀಮ್-ಜ್ವೆರೇವ್ ಕಾದಾಟ

ನ್ಯೂಯಾರ್ಕ್: ಕರೊನಾ ವೈರಸ್ ಹಾವಳಿಯ ನಡುವೆ ಪುರುಷರ ಟೆನಿಸ್‌ನಲ್ಲಿ ಹೊಸ ಗ್ರಾಂಡ್ ಸ್ಲಾಂ ಚಾಂಪಿಯನ್‌ನ ಉದಯಕ್ಕೆ ವೇದಿಕೆ ಸಜ್ಜಾಗಿದೆ. ವರ್ಷದ ಸತತ 2ನೇ ಗ್ರಾಂಡ್ ಸ್ಲಾಂ ಫೈನಲ್‌ಗೇರಿರುವ ಆಸ್ಟ್ರಿಯಾ ತಾರೆ ಡೊಮಿನಿಕ್ ಥೀಮ್ ಮತ್ತು ಚೊಚ್ಚಲ ಗ್ರಾಂಡ್ ಸ್ಲಾಂ ಫೈನಲ್ ಪ್ರವೇಶ ಕಂಡಿರುವ ಗ್ರೀಸ್ ಯುವ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ನಡುವೆ ಭಾನುವಾರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಹೋರಾಟ ನಡೆಯಲಿದೆ. 2ನೇ ಶ್ರೇಯಾಂಕಿತ ಡೊಮಿನಿಕ್ ಥೀಮ್ ಶುಕ್ರವಾರ ಫ್ಲಷಿಂಗ್ ಮೆಡೋಸ್‌ನಲ್ಲಿ … Continue reading ಚೊಚ್ಚಲ ಗ್ರಾಂಡ್ ಸ್ಲಾಂ ಕಿರೀಟಕ್ಕಾಗಿ ಥೀಮ್-ಜ್ವೆರೇವ್ ಕಾದಾಟ