ಉಪವಾಸವಾದರೂ ಸತ್ತೇವು, ಉದ್ಯೋಗಕ್ಕೆ ಧಿಕ್ಕಾರ ಎಂದ ಜೊಮಾಟೊ ಸಿಬ್ಬಂದಿ!

ಕೋಲ್ಕತಾ: ಕರೊನಾ ವೈರಸ್‌ನ ಈ ದಿನಗಳಲ್ಲಿ ಉದ್ಯೋಗಕ್ಕಾಗಿ ಪರದಾಟ ಎಲ್ಲೆಡೆ ಶುರುವಾಗಿದೆ. ಎಷ್ಟೋ ಕಡೆಗಳಲ್ಲಿ ಕಂಪನಿಗಳು ಕೆಲಸದಿಂದ ತನ್ನ ಸಿಬ್ಬಂದಿಯನ್ನು ತೆಗೆದುಹಾಕುತ್ತಿದೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಕೋಲ್ಕತಾದ ಜೊಮ್ಯಾಟೊ ಸಂಸ್ಥೆಯ ಕೆಲವು ಯುವಕರು ಕೆಲಸವನ್ನೇ ತೊರೆದಿದ್ದಾರೆ! ಉಪವಾಸದಿಂದ ಸತ್ತರೂ ಚಿಂತೆಯಿಲ್ಲ, ಈ ಕೆಲಸ ಮಾತ್ರ ತಮಗೆ ಬೇಡ ಎಂದು ಕಂಪನಿ ನೀಡಿರುವ ಟೀ-ಷರ್ಟ್‌ ಕೂಡ ಸುಟ್ಟು ಹಾಕಿದ್ದಾರೆ. ಇದಕ್ಕೆ ಕಾರಣ, ದೇಶಭಕ್ತಿ! ಹೌದು. ಚೀನಾ ವಸ್ತುಗಳ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಜೊಮ್ಯಾಟೋಗೆ ಅತಿ ಹೆಚ್ಚಿನ … Continue reading ಉಪವಾಸವಾದರೂ ಸತ್ತೇವು, ಉದ್ಯೋಗಕ್ಕೆ ಧಿಕ್ಕಾರ ಎಂದ ಜೊಮಾಟೊ ಸಿಬ್ಬಂದಿ!