ಡ್ರಾಮಾ ಜೂನಿಯರ್ಸ್​ ಸೀಸನ್​ 4 ಮತ್ತು ಸರಿಗಮಪ ಲಿಟಲ್ ಚಾಂಪ್ಸ್​ ಸೀಸನ್ 18 ಆಡಿಷನ್​ ಶುರು; ಮಕ್ಕಳೇ ನೀವು ಮನೆಯಿಂದಲೇ ಆಡಿಷನ್​ ಕೊಡಬಹುದು..

ಬೆಂಗಳೂರು: ಜೀ಼ ಕನ್ನಡದ ಸಂಗೀತ ಶೋ ಸರಿಗಮಪ ಲಿಟಲ್ ಚಾಂಪ್ಸ್ ಹಾಗೂ ಡ್ರಾಮಾ ಜೂನಿಯರ್ಸ್ ಮತ್ತೆ ರಂಜಿಸಲು ನಿಮ್ಮ ಮುಂದೆ ಬರುತ್ತಿವೆ. ಆಡಿಷನ್​ ಸಹ ಇನ್ನೇನು ಶುರುವಾಗಲಿದೆ. ಅರೇ, ಕರೊನಾ ಲಾಕ್​ಡೌನ್​ ಹೊತ್ತಲ್ಲಿ ಆಡಿಷನ್​ ಹೇಗೆ ನಡೆಯುತ್ತದೆ? ಹೀಗೊಂದು ಪ್ರಶ್ನೆ ನಿಮ್ಮನ್ನು ಕಾಡಬಹುದು. ಅದಕ್ಕೂ ಇದೀಗ ಉತ್ತರ ಸಿಕ್ಕಿದೆ. ಅಂದರೆ, ಮನೆಯಲ್ಲಿದ್ದುಕೊಂಡೆ, ಆಡಿಷನ್​ ನೀಡಬಹುದು. ಈಗಾಗಲೇ ವರ್ಕ್​ ಫ್ರಂ ಹೋಮ್ ರೀತಿಯಲ್ಲಿ ಆಡಿಷನ್​ ಫ್ರಂ ಹೋಮ್​ ನೀಡಬಹುದಾಗಿದೆ. ಹಾಗಾದರೆ ಹೇಗೆ ಆಡಿಷನ್​ ನೀಡಬೇಕು? ನೀವು ಮಾಡಬೇಕಾಗಿರುವುದು ಇಷ್ಟೇ. … Continue reading ಡ್ರಾಮಾ ಜೂನಿಯರ್ಸ್​ ಸೀಸನ್​ 4 ಮತ್ತು ಸರಿಗಮಪ ಲಿಟಲ್ ಚಾಂಪ್ಸ್​ ಸೀಸನ್ 18 ಆಡಿಷನ್​ ಶುರು; ಮಕ್ಕಳೇ ನೀವು ಮನೆಯಿಂದಲೇ ಆಡಿಷನ್​ ಕೊಡಬಹುದು..