ಯಶ್ ಚಿತ್ರಕ್ಕೆ ಜೀ ಸಿನಿಮಾಸ್ ಬಂಡವಾಳ: ಪ್ಯಾನ್ ಇಂಡಿಯಾ ಚಿತ್ರಕ್ಕೆ ನರ್ತನ್ ನಿರ್ದೇಶನ

ಬೆಂಗಳೂರು: ‘ಕೆಜಿಎಫ್’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ‘ರಾಕಿಂಗ್ ಸ್ಟಾರ್’ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಸಣ್ಣ ಸುಳಿವೂ ಸಿಕ್ಕಿಲ್ಲ. ಆದರೆ, ಅವರನ್ನೇ ಹಾಕಿಕೊಂಡು ಸಿನಿಮಾ ಮಾಡಲು ಸಾಕಷ್ಟು ಚಿತ್ರ ನಿರ್ಮಾಣ ಸಂಸ್ಥೆಗಳು ತುದಿಗಾಲ ಮೇಲೆ ನಿಂತಿರುವುದು ಗೊತ್ತಿರುವ ವಿಚಾರ. ತೆಲುಗು ನಾಡಿನಿಂದಲೂ ಅಪಾರ ಅಭಿಮಾನಿ ಬಳಗ ಹೊಂದಿರುವ ಯಶ್​ಗೆ ಅಲ್ಲಿನ ನಿರ್ವಪಕರೂ ಸಿನಿಮಾ ನಿರ್ವಿುಸಲು ಮುಂದೆ ಬಂದಿದ್ದಾರೆ. ಈ ನಡುವೆ ಮತ್ತೊಂದು ಹೊಸ ವಿಚಾರ ಏನೆಂದರೆ ಜೀ ಸಿನಿಮಾಸ್ … Continue reading ಯಶ್ ಚಿತ್ರಕ್ಕೆ ಜೀ ಸಿನಿಮಾಸ್ ಬಂಡವಾಳ: ಪ್ಯಾನ್ ಇಂಡಿಯಾ ಚಿತ್ರಕ್ಕೆ ನರ್ತನ್ ನಿರ್ದೇಶನ