ಬಾಂಗ್ಲಾ ಎದುರು ಭರ್ಜರಿ ಜಯ, ಆಸೀಸ್‌ಗೆ ಹೆಚ್ಚಿದ ಸೆಮೀಸ್ ಆಸೆ

ದುಬೈ: ಲೆಗ್ ಸ್ಪಿನ್ನರ್ ಆಡಂ ಜಂಪಾ (19ಕ್ಕೆ 5) ಮಾರಕ ದಾಳಿ ಮತ್ತು ನಾಯಕ ಆರನ್ ಫಿಂಚ್ (40 ರನ್, 20 ಎಸೆತ, 2 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ 8 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ಆಸೆ ವೃದ್ಧಿಸಿಕೊಂಡಿದೆ. ಈ ಭರ್ಜರಿ ಗೆಲುವಿನಿಂದ ಆಸೀಸ್ ರನ್‌ರೇಟ್ ಸುಧಾರಿಸಿಕೊಂಡಿದ್ದು, ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಗ್ರೂಪ್-1ರಲ್ಲಿ 2ನೇ ಸ್ಥಾನಕ್ಕೇರಿದೆ. ಟಾಸ್ ಸೋತು ಮೊದಲು … Continue reading ಬಾಂಗ್ಲಾ ಎದುರು ಭರ್ಜರಿ ಜಯ, ಆಸೀಸ್‌ಗೆ ಹೆಚ್ಚಿದ ಸೆಮೀಸ್ ಆಸೆ