ಟೀಮ್ ಇಂಡಿಯಾ ವೇಗಿ ಸಿರಾಜ್‌ಗೆ ಬೋಲ್ಡಾದ ಪಾಕ್ ಟಿವಿ ನಿರೂಪಕಿ!

ನವದೆಹಲಿ: ಟೀಮ್ ಇಂಡಿಯಾ ವೇಗಿ ಮೊಹಮದ್ ಸಿರಾಜ್ ಇಂಗ್ಲೆಂಡ್ ಪ್ರವಾಸದಲ್ಲಿ ತೋರಿಸುತ್ತಿರುವ ಅಮೋಘ ಬೌಲಿಂಗ್ ನಿರ್ವಹಣೆಯಿಂದ ಭಾರತದ ಅಭಿಮಾನಿಗಳ ಹೃದಯ ಗೆದ್ದಿರುವುದು ಮಾತ್ರವಲ್ಲದೆ, ಪಾಕಿಸ್ತಾನದಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಪಾಕಿಸ್ತಾನದ ಜನಪ್ರಿಯ ಟಿವಿ ನಿರೂಪಕಿ ಮತ್ತು ಕ್ರೀಡಾ ಪತ್ರಕರ್ತೆ ಜೈನಾಬ್ ಅಬ್ಬಾಸ್ ಕೂಡ ಸಿರಾಜ್ ಆಟಕ್ಕೆ ಮನಸೋತಿದ್ದಾರೆ. ಮೊಹಮದ್ ಸಿರಾಜ್ ಅವರನ್ನು ‘ವಿಶ್ವದರ್ಜೆಯ ಬೌಲರ್’ ಎಂದು ಜೈನಾಬ್ ಪ್ರಶಂಸಿಸಿದ್ದಾರೆ. ‘ಮೊಹಮದ್ ಸಿರಾಜ್ ಈಗ ವಿಶ್ವದರ್ಜೆಯ ಬೌಲರ್ ಆಗುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಈ ಹಿಂದೆ ಮತ್ತು ಈಗ ಲಾರ್ಡ್ಸ್‌ನಲ್ಲಿ ಅವರು ವಿಕೆಟ್ … Continue reading ಟೀಮ್ ಇಂಡಿಯಾ ವೇಗಿ ಸಿರಾಜ್‌ಗೆ ಬೋಲ್ಡಾದ ಪಾಕ್ ಟಿವಿ ನಿರೂಪಕಿ!