ಭಾವಿ ಪತ್ನಿಯ ಜನ್ಮದಿನಕ್ಕೆ ಚಾಹಲ್ ವಿಶೇಷ ಸಂದೇಶ

ಬೆಂಗಳೂರು: ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರೀಗ ಯುಎಇಯಲ್ಲಿ ಆರ್‌ಸಿಬಿ ತಂಡದ ಪರ ಐಪಿಎಲ್‌ನಲ್ಲಿ ಆಡುವುದರಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಭಾವಿ ಪತ್ನಿ ಹಾಗೂ ಕೋರಿಯೋಗ್ರಾರ್ ಧನಶ್ರೀ ವರ್ಮ ಅವರ ಜನ್ಮದಿನವನ್ನು ಮರೆಯದೆ, ಭಾನುವಾರ ವಿಶೇಷ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ‘ಹ್ಯಾಪಿ ಬರ್ತ್‌ಡೇ ಲವ್! ನಿನ್ನ ಪಾಲಿನ ಈ ವಿಶೇಷ ದಿನ ಪ್ರೀತಿ ಮತ್ತು ಹಾರೈಕೆಗಳಿಂದ ತುಂಬಿರಲಿ. ಈ ದಿನವನ್ನು ಆನಂದಿಸು. ನಿನಗೆ ಯಾವುದು ಖುಷಿ ನೀಡುವುದೋ, ಅದು ನನಗೂ ಖುಷಿ ನೀಡುತ್ತದೆ ಎಂಬುದನ್ನು … Continue reading ಭಾವಿ ಪತ್ನಿಯ ಜನ್ಮದಿನಕ್ಕೆ ಚಾಹಲ್ ವಿಶೇಷ ಸಂದೇಶ