ಚಾಹಲ್​ 30ನೇ ಬರ್ತ್​ಡೇಗೆ ಕಾಲೆಳೆಯುತ್ತಲೇ ಶುಭಾಶಯ ಹೇಳಿದ ಯುವರಾಜ್​

ಬೆಂಗಳೂರು: ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 5 ವಿಕೆಟ್​ ಗೊಂಚಲು ಪಡೆದ ಮೊದಲ ಭಾರತೀಯ ಬೌಲರ್​ ಎಂಬ ಹೆಗ್ಗಳಿಕೆ ಹೊಂದಿರುವ ಸ್ಪಿನ್ನರ್​ ಯಜುವೇಂದ್ರ ಚಾಹಲ್​ಗೆ ಗುರುವಾರ 30ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆಯಲ್ಲಿ ಚಾಹಲ್​ಗೆ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಈ ನಡುವೆ ಮಾಜಿ ಆಲ್ರೌಂಡರ್​ ಯುವರಾಜ್​ ಸಿಂಗ್ ಅವರ ವಿಶೇಷ ರೀತಿಯ ಶುಭಾಶಯದ ಸಂದೇಶ ಎಲ್ಲರ ಗಮನ ಸೆಳೆದಿದೆ. ಹಾಗಾದರೇ ಅವರ ಶುಭಾಶಯದಲ್ಲಿ ಏನಿದೆ ಸ್ಪೆಷಲ್​ ಗೊತ್ತೇ? ‘ಯುಜಿ ಚಾಹಲ್​ ಅಥವಾ ನಾನು ನಿನನ್ನು ಮಿ. ಚುಹಾ … Continue reading ಚಾಹಲ್​ 30ನೇ ಬರ್ತ್​ಡೇಗೆ ಕಾಲೆಳೆಯುತ್ತಲೇ ಶುಭಾಶಯ ಹೇಳಿದ ಯುವರಾಜ್​