ಇಂದಿನಿಂದ ಪ್ರೈಂನಲ್ಲಿ ಯುವರತ್ನ ಹವಾ ಬಿಡುಗಡೆಯಾದ ಒಂದೇ ವಾರದಲ್ಲಿ ಓಟಿಟಿಗೆ…

ಬೆಂಗಳೂರು: ಪವರ್​​ಸ್ಟಾರ್ ಪುನೀತ್ ರಾಜ್​ಕುಮಾರ್ ಅಭಿನಯದ ಏಪ್ರಿಲ್ 1 ರಂದು ಬಿಡುಗಡೆಯಾಗಿದ್ದ ಯುವರತ್ನ ಸಿನಿಮಾ ಅಮೆಜಾನ್​ ಪ್ರೈಂನಲ್ಲಿ ಲಭ್ಯವಾಗಿದೆ. ಹೌದು, ಸಿನಿಮಾ ಬಿಡುಗಡೆಯಾಗಿ ಒಂದೇ ವಾರದಲ್ಲಿ ಅಂದರೆ ಏಪ್ರಿಲ್ 9 ಕ್ಕೆ ಒಟಿಟಿ ವೇದಿಕೆಯಲ್ಲಿ ಯುವರತ್ನ ತೆರೆ ಕಂಡಿದೆ. ಇದರಿಂದ ಅಪ್ಪು ಅಭಿಮಾನಿಗಳು ಒಂದು ರೀತಿ ಬೇಸರಗೊಂಡರೂ, ಕೋವಿಡ್ ಕಾರಣದಿಂದ ಅನಿವಾರ್ಯವಾಗಿ ಒಟಿಟಿ ಯಲ್ಲಿ ಯುವರತ್ನ ನೋಡುವಂತಾಗಿದೆ. ಪ್ರೈಂಗೆ ಸುಮಾರು 20 ಕೋಟಿ ರೂಪಾಯಿಗೆ ಯುವರತ್ನ ಮಾರಾಟವಾಗಿದೆ ಎಂದು ಹೇಳಲಾಗಿದೆ. ಚಿತ್ರಮಂದಿರಗಳಲ್ಲೂ ಮುಂದುವರೆಯಲಿದೆ : ‘ಯುವರತ್ನ’ ಚಿತ್ರವು … Continue reading ಇಂದಿನಿಂದ ಪ್ರೈಂನಲ್ಲಿ ಯುವರತ್ನ ಹವಾ ಬಿಡುಗಡೆಯಾದ ಒಂದೇ ವಾರದಲ್ಲಿ ಓಟಿಟಿಗೆ…