VIDEO: ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಸಿನಿಮಾದ ‘ಪವರ್​ಫುಲ್’ ಟೀಸರ್​ನಲ್ಲಿ ಖಡಕ್​ ಡೈಲಾಗ್​ಗಳು..ಆ್ಯಕ್ಷನ್​ ಸೀನ್​ಗಳು..

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅವರ ಜನ್ಮ ದಿನದ ಪ್ರಯುಕ್ತ ಅವರ ಯುವರತ್ನ ಸಿನಿಮಾದ ಡೈಲಾಗ್​ ಟೀಸರ್​ ಸೋಮವಾರ (ಇಂದು) ಬಿಡುಗಡೆಯಾಗಿದೆ.  1 ನಿಮಿಷ 39 ಸೆಕೆಂಡ್​ಗಳ ಈ ಟೀಸರ್​ನಲ್ಲಿ ಖಡಕ್​ ಡೈಲಾಗ್​ಗಳೊಂದಿಗೆ ಆ್ಯಕ್ಷನ್​ ಸನ್ನಿವೇಶಗಳೂ ಇದ್ದು ಗಮನಸೆಳೆಯುತ್ತವೆ. ‘ಖದರ್ ಇಲ್ದಿರೋ ಕಡೆ ನಮ್ಮ ಹುಡುಗ್ರೇ ಓಡಾಡಲ್ಲ, ಇನ್ನು ನಾನೀರ್ತೀನಾ?’ ಬ್ಯಾಟ್​, ಬಾಲ್​ ಇದೆ ಅಂತ ಫೀಲ್ಡ್​ಗೆ ಇಳಿದೋರಲ್ಲ ನಾವು…ಹೊಡಿತೀವಿ ಅಂತ ಕಾನ್ಫಿಡೆನ್ಸ್​ ಇರೋದಕ್ಕೇ ಫೀಲ್ಡಿಗೆ ಇಳಿದಿರೋದು… ಎಂಬಂತಹ ಖಡಕ್​ ಡೈಲಾಗ್​ಗಳನ್ನು ಟೀಸರ್​ನಲ್ಲಿ ಕೇಳಬಹುದು. ಹಾಗೇ ನಾಯಕಿ … Continue reading VIDEO: ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಯುವರತ್ನ ಸಿನಿಮಾದ ‘ಪವರ್​ಫುಲ್’ ಟೀಸರ್​ನಲ್ಲಿ ಖಡಕ್​ ಡೈಲಾಗ್​ಗಳು..ಆ್ಯಕ್ಷನ್​ ಸೀನ್​ಗಳು..