ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!

ಬೆಂಗಳೂರು: ಇಲ್ಲೊಬ್ಬ ಭೂಪ ಹೋಟೆಲ್​ಗೆ ಬರ್ತಾನೆ ಅಂದ್ರೆ ಸಾಕು ಅಲ್ಲಿನ ಸಿಬ್ಬಂದಿಗೆ ಫುಲ್​ ಖುಷಿ. ಯಾಕೆಂದ್ರೆ ಅವನು ಅಲ್ಲಿನ ಸಿಬ್ಬಂದಿಗೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಿದ್ದ! ಹೌದು, ಪ್ರತಿಷ್ಠಿತ ಹೋಟೆಲ್​ಗಳಲ್ಲಿ ರಾಜಕಾರಣಿ, ಉದ್ಯಮಿ, ಸರ್ಕಾರಿ ಅಧಿಕಾರಿಗಳನ್ನು ಕರೆಸಿ ವ್ಯವಹಾರ ನಡೆಸುತ್ತಿದ್ದ ಆ ವ್ಯಕ್ತಿಗೆ ಊಟದ ಬಿಲ್​ ಕೇವಲ 2 ಸಾವಿರ ರೂ. ಆಗಿದ್ದರೂ ಟಿಪ್ಸ್​ ಕೊಡೋಕೆ 50 ಸಾವಿರ ರೂ. ಖರ್ಚು ಮಾಡುತ್ತಿದ್ದ. ಅಂದಹಾಗೆ ಆತ ಯಾರು ಗೊತ್ತಾ? ಅವನೇ ಯುವರಾಜ ಅಲಿಯಾಸ್​ ಸ್ವಾಮಿ. … Continue reading ಹೋಟೆಲ್​ ಬಿಲ್​ 2 ಸಾವಿರ ಆದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ಟಿಪ್ಸ್​ ಕೊಡ್ತಾನೆ ಈ ಭೂಪ!