2 ದಿನ ಜೀವಂತ ಸಮಾಧಿಯಾದವನ ರೋಚಕ ವಿಡಿಯೋ ಇದು: ಸಾವಿಗೂ ಸೆಡ್ಡು ಹೊಡೆದ ಯೂಟ್ಯೂಬರ್​!

ನವದೆಹಲಿ: ಜೀವನದಲ್ಲಿ ಸಾಹಸವನ್ನೇ ಉಸಿರಾಗಿಸಿಕೊಂಡ ಅನೇಕ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಸಾವಿಗೂ ಸವಾಲು ಒಡ್ಡುವಂತಹ ಇವರ ಸಾಹಸಗಳನ್ನು ನೋಡಿ ಬೆರಾಗಾಗಿದ್ದೇವೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಮಿಸ್ಟರ್​ ಬೀಸ್ಟ್​ ಎಂದೇ ಪ್ರಖ್ಯಾತಿ ಹೊಂದಿರುವ ಯೂಟ್ಯೂಬರ್ ಜಿಮ್ಮಿ ಡೊನಾಲ್ಡ್​ಸನ್​ ಅಪಾಯಕಾರಿ ಸಾಹಸ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ​ ಜಿಮ್ಮಿ ಡೊನಾಲ್ಡ್​ಸನ್​ ಅವರ ಬಹುತೇಕ ವಿಡಿಯೋಗಳು ಅಪಾಯಕಾರಿ ಸಾಹಸಗಳನ್ನೇ ಹೊಂದಿದ್ದು, ಪ್ರತಿಯೊಂದು ವಿಡಿಯೋ ಸಹ 30 ಮಿಲಿಯನ್​ ವೀವ್ಸ್​ ತಲುಪುದು ಗ್ಯಾರೆಂಟಿ … Continue reading 2 ದಿನ ಜೀವಂತ ಸಮಾಧಿಯಾದವನ ರೋಚಕ ವಿಡಿಯೋ ಇದು: ಸಾವಿಗೂ ಸೆಡ್ಡು ಹೊಡೆದ ಯೂಟ್ಯೂಬರ್​!