25 ಕೋಟಿ ಮೌಲ್ಯದ ಲಕ್ಷುರಿ ಮನೆ ಹೊಂದಿರುವ ಈ ಯೂಟ್ಯೂಬರ್​ ಆದಾಯ ಕೇಳಿದ್ರೆ ದಂಗಾಗ್ತೀರಿ!

ನವದೆಹಲಿ: ದೇಶದಲ್ಲಿ ಅನೇಕರಿಗೆ ಉದ್ಯೋಗ ನೀಡಿರುವ ಯೂಟ್ಯೂಬ್, ಕೆಲವರ ಜೀವನವನ್ನೇ ಬದಲಾಯಿಸಿದೆ. ಕೆಲವರು ಇದೇ ಯೂಟ್ಯೂಬ್​ನಿಂದ ಕೋಟ್ಯಧಿಪತಿಗಳಾಗಿದ್ದಾರೆ. ಅವರಲ್ಲಿ ಅಭಿಷೇಕ್​ ಮಲ್ಹಾನ್​ ಕೂಡ ಒಬ್ಬರು. ಯೂಟ್ಯೂಬ್​ನಲ್ಲಿ ಫುಕ್ರಾ ಇನ್ಸಾನ್​ ಎಂದೇ ಪ್ರಖ್ಯಾತಿಯಾಗಿರುವ ಮಲ್ಹಾನ್​​, ತಮ್ಮ ಒಟ್ಟು ಆದಾಯವನ್ನು ಬಹಿರಂಗಪಡಿಸಿದ್ದಾರೆ. ಎನ್​ಡಿಟಿವಿ ಮಾಧ್ಯಮದೊಂದಿಗೆ ಮಾತನಾಡಿರುವ ಮಲ್ಹಾನ್​, 25 ಕೋಟಿ ರೂ. ಮೌಲ್ಯದ ಮನೆಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. 1997ರಲ್ಲಿ ಜನಿಸಿದ ಮಲ್ಹಾನ್​, ಭಾರತದ ಖ್ಯಾತ ಯೂಟ್ಯೂಬರ್​ ಕ್ಯಾರಿ ಮಿನಾತಿ, ಮಾಜಿ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ದಿ ಗ್ರೇಟ್​ ಖಲಿ ಮತ್ತು ಪುನೀತ್​ … Continue reading 25 ಕೋಟಿ ಮೌಲ್ಯದ ಲಕ್ಷುರಿ ಮನೆ ಹೊಂದಿರುವ ಈ ಯೂಟ್ಯೂಬರ್​ ಆದಾಯ ಕೇಳಿದ್ರೆ ದಂಗಾಗ್ತೀರಿ!