ವಿಡಿಯೋ: 10 ಸಾವಿರ ಲೀಟರ್​ ಕೋಕಾ-ಕೋಲಾ ಬ್ಲಾಸ್ಟ್​ ಆದರೆ ಹೇಗಿರುತ್ತೆ…? 4 ವರ್ಷಗಳ ಶ್ರಮವಿದು…!

ಕೋಕಾ- ಕೋಲಾ ಹಾಗೂ ಬೇಕಿಂಗ್​ ಸೋಡಾ ಭಾರಿ ನೊರೆಯ ರಾಶಿಯನ್ನು ಉಂಟು ಮಾಡುವುದು ಸೈನ್ಸ್​ಪ್ರಿಯರ ಇಷ್ಟದ ಸಂಗತಿ. ಆದರೆ, ಇದನ್ನೇ ಇಲ್ಲೊಬ್ಬ ಆಗಸದೆತ್ತರಕ್ಕೆ ಕೊಂಡೊಯ್ದಿದ್ದಾನೆ….! ರಷ್ಯನ್​ ಯೂಟ್ಯೂಬರ್​ ಮಾಡಿದ ಸಾಹಸವಿದು. ಮ್ಯಾಕ್ಸಿನ್​ ಮೊನಾಕೋವ್​ ಎಂಬಾತ 10 ಸಾವಿರ ಲೀಟರ್​ ಕೋಕಾ-ಕೋಲಾ ಪೇಯದಿಂದ ಉಲ್ಕಾಪಾತವನ್ನೇ ಸೃಷ್ಟಿಸಿದ್ದಾನೆ. ಈ ವಿಡಿಯೋವನ್ನು ಎರಡೇ ದಿನದಲ್ಲಿ 70 ಲಕ್ಷಕ್ಕೂ ಅಧಿಕ ಜನರು ನೋಡಿದ್ದಾರೆ. 1.2 ಲಕ್ಷ ಜನರು ಕಾಮೆಂಟ್​ ಹಾಕಿದ್ದಾರೆ. ಇದನ್ನೂ ಓದಿ; ಮೆಟ್ರೋ ರೈಲು ಶುರುವಾಗುತ್ತೆ, ಶಾಲಾ- ಕಾಲೇಜುಗಳು ಮುಚ್ಚಿರುತ್ತೆ; ಅನ್​ಲಾಕ್​ 4.0 … Continue reading ವಿಡಿಯೋ: 10 ಸಾವಿರ ಲೀಟರ್​ ಕೋಕಾ-ಕೋಲಾ ಬ್ಲಾಸ್ಟ್​ ಆದರೆ ಹೇಗಿರುತ್ತೆ…? 4 ವರ್ಷಗಳ ಶ್ರಮವಿದು…!