ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಚ್ಚಾಟ ಮಾಡುತ್ತಾ ಹುಟ್ಟುಹಬ್ಬ ಆಚರಿಸಿಕೊಂಡ ಯೂಟ್ಯೂಬರ್ ಅಂದರ್​!

ನವದೆಹಲಿ: ಪೂರ್ವ ದೆಹಲಿಯ ಪಾಂಡವ್ ನಗರದ ಬಳಿ0 NH-24ನಲ್ಲಿ ಈ ಯೂಟ್ಯೂಬರ್​ ಮತ್ತು ಆತನ ಸ್ನೇಹಿತರು ತಮ್ಮ ಕಾರುಗಳ ಸನ್‌ರೂಫ್ ಮೂಲಕ ನಿಂತು, ಟ್ರಾಫಿಕ್ ಜಾಮ್​ಗೆ ಕಾರಣವಾಗಿ ಗದ್ದಲವನ್ನು ಸೃಷ್ಟಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ದೆಹಲಿ ಪೊಲೀಸರ ಗಮನಕ್ಕೆ ಬಂದ ನಂತರ ಗುರುವಾರ ಯೂಟ್ಯೂಬರ್ ಪ್ರಿನ್ಸ್​ನನ್ನು ಬಂಧಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಈ ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. “ವೈರಲ್ ವೀಡಿಯೊದಲ್ಲಿ, ಅವರು ಸ್ನೇಹಿತರ ಗುಂಪಿನೊಂದಿಗೆ ತಮ್ಮ ಕಾರಿನ ಛಾವಣಿಯ ಮೇಲೆ … Continue reading ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಚ್ಚಾಟ ಮಾಡುತ್ತಾ ಹುಟ್ಟುಹಬ್ಬ ಆಚರಿಸಿಕೊಂಡ ಯೂಟ್ಯೂಬರ್ ಅಂದರ್​!