VIDEO| ರೈಲಿನ ಹಳಿ ಮೇಲೆ ಪಟಾಕಿ ಸಿಡಿಸಿದ ಭೂಪ; ವೈರಲ್ ಆಗುವ ಭರದಲ್ಲಿ ಪೇಚಿಗೆ ಸಿಲುಕಿದ

ಜೈಪುರ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುವ ಗೀಳಿಗೆ ಅಪಾಯಕಾರಿ ಹಾಗೂ ವಿಲಕ್ಷಣಕಾರಿ ಪ್ರಯೋಗಗಳಿಗೆ ಕೈಹಾಕಿ ಪೇಚಿಗೆ ಸಿಲುಕಿರುವ ಹಲವು ಪ್ರಕರಣಗಳನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಮೆಟ್ರೋ ಮತ್ತು ರೈಲುಗಳಲ್ಲಿ ರೀಲಿಗರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ನೆಟ್ಟಿಗರು ಈ ಬಗ್ಗೆ ರೋಸಿಹೋಗಿದ್ದಾರೆ.  ಇದೀಗ ಅದೇ ರೀತಿಯ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬ ರೈಲಿನ ಹಳಿ ಮೇಲೆ ಪಟಾಕಿ ಸಿಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಈತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು … Continue reading VIDEO| ರೈಲಿನ ಹಳಿ ಮೇಲೆ ಪಟಾಕಿ ಸಿಡಿಸಿದ ಭೂಪ; ವೈರಲ್ ಆಗುವ ಭರದಲ್ಲಿ ಪೇಚಿಗೆ ಸಿಲುಕಿದ