ಹೋಳಿ ಸಂಭ್ರಮಾಚರಣೆ ಬಳಿಕ ಕೈ ತೊಳೆಯಲು ಹೋಗಿ ಯುವಕ ಸಾವು

ಬೆಂಗಳೂರು: ಕೈ ತೊಳೆಯಲು ಹೋಗಿ ಯುವಕನೋರ್ವ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆಯ ನರಸಿಂಹನಹಳ್ಳಿಯಲ್ಲಿ ನಡೆದಿದೆ. ಮೃತರನ್ನು ಉಜಿನಿ ಹೊಸಹಳ್ಳಿ ಗ್ರಾಮದ ಸುನಿಲ್ (30) ಎಮದು ಗುರುತಿಸಲಾಗಿದ್ದು, ವಿಜಿಕುಮಾರ್ ಫಾರಂನಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ದೊಡ್ಡಬಳ್ಳಾಪುರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು, ಮೃತ ಯುವಕ ಸುನಿಲ್​ ವಿಜಿಫಾರಂನಲ್ಲಿ ಕೆಲಸ ಮಾಡುತ್ತಿದ್ದ. ಹೋಳಿ … Continue reading ಹೋಳಿ ಸಂಭ್ರಮಾಚರಣೆ ಬಳಿಕ ಕೈ ತೊಳೆಯಲು ಹೋಗಿ ಯುವಕ ಸಾವು