ಬೆಂಕಿಯಲ್ಲಿ ಸುಟ್ಟುಹೋದ ಪ್ರೇಮಿಗಳು; ಪ್ರೇಮಿಯಿಂದಲೇ ಕೊಲೆ-ಆತ್ಮಹತ್ಯೆ?!

ನವದೆಹಲಿ: ಅಗ್ನಿಸಾಕ್ಷಿಯಾಗಿ ಕೈ ಹಿಡಿಯಬೇಕಿದ್ದ ಜೋಡಿಯೊಂದು ಬೆಂಕಿಗೆ ಬಲಿಯಾಗಿದೆ. ದುರಂತವೆಂದರೆ ಪ್ರಿಯಕರನೇ ಪ್ರೇಯಸಿಗೆ ಬೆಂಕಿ ಹಚ್ಚಿ ತನಗೂ ಕಿಚ್ಚಿಟ್ಟುಕೊಂಡಿದ್ದು, ಕೊನೆಗೆ ಇಬ್ಬರೂ ಸಜೀವದಹನಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ಕೇರಳದ ಪಾಲಕ್ಕಾಡ್​ ಜಿಲ್ಲೆಯ ಕೊಲಂಗೋಡ್​ ಎಂಬಲ್ಲಿ ಈ ಪ್ರಕರಣದ ನಡೆದಿದ್ದು, ಬಾಲಸುಬ್ರಮಣಿಯನ್​ (23) ಮತ್ತು ಆತನ ಪ್ರೇಯಸಿ ಸಾವಿಗೀಡಾದವರು. ಈತ 16 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದು, ಇದು ಎರಡೂ ಕಡೆಯವರಿಗೂ ಹಾಗೂ ಸ್ಥಳೀಯರಿಗೂ ತಿಳಿದಿತ್ತು. ಆದರೆ ಯುವತಿಯ ಕಡೆಯವರು ಇದಕ್ಕೆ ಆಕ್ಷೇಪ ಹೊಂದಿದ್ತು, ಆತನೊಂದಿಗೆ ಮಾತನಾಡದಂತೆ, ನೋಡದಂತೆ ಅವಳಿಗೆ ತಾಕೀತು … Continue reading ಬೆಂಕಿಯಲ್ಲಿ ಸುಟ್ಟುಹೋದ ಪ್ರೇಮಿಗಳು; ಪ್ರೇಮಿಯಿಂದಲೇ ಕೊಲೆ-ಆತ್ಮಹತ್ಯೆ?!