ಅತ್ತಿಗೆ ಜತೆ ಸಲುಗೆ ತೋರಿ ಬೀದಿ ಹೆಣವಾದ ಯುವಕ!

ಬಿಸಲ್ಪುರ (ಉತ್ತರ ಪ್ರದೇಶ): ತನ್ನ ಅಣ್ಣನ ಹೆಂಡತಿಯ ಮೇಲೆ ಸಲುಗೆಯಿಂದ ಮಾತನಾಡುತ್ತಿದ್ದ 20 ವರ್ಷದ ಯುವಕನೊಬ್ಬ ಕೊಲೆಯಾಗಿರುವ ಘಟನೆ ಉತ್ತರ ಪ್ರದೇಶದ ಬಿಸಲ್ಪುರದಲ್ಲಿ ನಡೆದಿದೆ. ಈತನನ್ನು ಕೊಲೆ ಮಾಡಿರುವುದು ಖುದ್ದು ಅಣ್ಣ ಹಾಗೂ ಅದೇ ಅತ್ತಿಗೆಯೇ ಎಂಬ ಆರೋಪವಿದೆ. ಈ ಕುರಿತು ಅವನ ತಂದೆಯೇ ದೂರು ದಾಖಲಿಸಿದ್ದು, ಮಗ ಮತ್ತು ಸೊಸೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿದ್ದಾರೆ. ಪಿಲಿಬಿತ್ ಜಿಲ್ಲೆಯ ಬಿಸಲ್ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು … Continue reading ಅತ್ತಿಗೆ ಜತೆ ಸಲುಗೆ ತೋರಿ ಬೀದಿ ಹೆಣವಾದ ಯುವಕ!