‘ಸರ್.. ನಾನು ಡೇಟಿಂಗ್ ಹೋಗಬೇಕು! ಹಣದ ವ್ಯವಸ್ಥೆ ಮಾಡಿ ಎಂದು ಸಚಿವರಿಗೆ ಮನವಿ ಮಾಡಿದ ಪ್ರೇಮಿ

ಕೊಹಿಮಾ: ಸಾಮಾನ್ಯವಾಗಿ ಜನಸಾಮಾನ್ಯರು ರಾಜಕಾರಣಿಗಳ ಬಳಿಗೆ ಉದ್ಯೋಗ, ಆಡಳಿತಾತ್ಮಕ ಕಾರ್ಯಗಳು, ಮದುವೆಗಳು – ವೈದ್ಯಕೀಯ ತುರ್ತುಸ್ಥಿತಿಗಳಿಗಾಗಿ ಹಣಕಾಸಿನ ಸಹಾಯವನ್ನು ಪಡೆಯುತ್ತಾರೆ. ಆದರೆ ಇಲ್ಲೊಬ್ಬ ಮಾತ್ರ ತನ್ನ ಗೆಳತಿ ಜತೆ ಡೇಟಿಂಗ್ ಹೋಗಬೇಕು, ಹಣದ ಸಹಾಯ ಮಾಡಿ ಎಂದು ಸಚಿವರ ಬಳಿ ಮನವಿ ಮಾಡಿ ಅರ್ಜಿ ಸಲ್ಲಿಸಿದ್ದಾನೆ. ಈ ವಿಚಿತ್ರ ಘಟನೆ ನಾಗಾಲ್ಯಾಂಡ್ ನಲ್ಲಿ ಬೆಳಕಿಗೆ ಬಂದಿದೆ. ಬಿಜೆಪಿ ನಾಗಾಲ್ಯಾಂಡ್ ಅಧ್ಯಕ್ಷ ತೆಮ್ಜೆನ್ ಇಮ್ನಾ ಅಲಾಂಗ್ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನೆಟಿಜನ್‌ಗಳೊಂದಿಗೆ ತಮ್ಮ ವಿಚಿತ್ರ ಅನುಭವವನ್ನು … Continue reading ‘ಸರ್.. ನಾನು ಡೇಟಿಂಗ್ ಹೋಗಬೇಕು! ಹಣದ ವ್ಯವಸ್ಥೆ ಮಾಡಿ ಎಂದು ಸಚಿವರಿಗೆ ಮನವಿ ಮಾಡಿದ ಪ್ರೇಮಿ