ಲೈಕ್ಸ್​, ವ್ಯೂವ್ಸ್​​ಗಾಗಿ ಟ್ರಾಫಿಕ್​ ಸಿಗ್ನಲ್​ನಲ್ಲಿ ಸ್ನಾನ ಮಾಡಿದ ಯುವಕ!

ಚೆನ್ನೈ: ಇತ್ತೀಚಿನ ದಿನಗಳಲ್ಲಿ ಜನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಗೆ​ ಆಗುವ ಬಯಕೆಯಲ್ಲಿ ವಿವಿಧ ರೀತಿಯ ಕಸರತ್ತಿಗೆ ಮೊರೆ ಹೋಗುತ್ತಿದ್ದು ಸಾರ್ವಜನಿಕೆ ಸ್ಥಳಗಳಲ್ಲಿ ಇಲ್ಲಸಲ್ಲದ ಕೆಲಸ ಮಾಡುವ ಮೂಲಕ ಸುದ್ದಿಯಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ತನ್ನ ಪೋಸ್ಟ್​ಗಳಿಗೆ ಹೆಚ್ಚಿನ ಲೈಕ್​ ಹಾಗೂ ವ್ಯೂವ್ಸ್ ಬರಲೆಂದು​​ ಗೀಳಿಗೆ ಬಿದ್ದ ಯುವಕ ಪೊಲೀಸರಿಗೆ 3,500 ಸಾವಿರ ರೂಪಾಯಿ ದಂಡ ತೆತ್ತಿರುವ ಘಟನೆ ತಮಿಳುನಾಡಿದ ಈರೋಡ್​ನಲ್ಲಿ ನಡೆದಿದೆ. ಟ್ರಾಫಿಕ್​ ಜಾಮ್​ನಲ್ಲಿ ಸ್ನಾನ ತಮಿಳುನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಈ ವೇಳೆ … Continue reading ಲೈಕ್ಸ್​, ವ್ಯೂವ್ಸ್​​ಗಾಗಿ ಟ್ರಾಫಿಕ್​ ಸಿಗ್ನಲ್​ನಲ್ಲಿ ಸ್ನಾನ ಮಾಡಿದ ಯುವಕ!