100 ರೂ. ನೋಟಿನ ಮೇಲೆ ಗಾಂಧಿ ಬದಲು ಶ್ರೀರಾಮನ ಚಿತ್ರ; ವಿಡಿಯೋ ವೈರಲ್

ರಾಯ್​ಪುರ: ಕಲಾವಿದರು ತಮಗೆ ಸಿಗುವಂತಹ ವಸ್ತುಗಳನ್ನು ಇಟ್ಟುಕೊಂಡು ತಮ್ಮ ಕೈಚಳಕ ತೋರಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡುತ್ತಾರೆ. ಕೆಲವರು ಮಣ್ಣಿನಲ್ಲಿ, ಕಲ್ಲು ಬಂಡೆ, ದಿನಸಿ ಪದಾರ್ಥ, ಬಾಲೆ ಎಳೆ ಮೇಲೆ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುವ ಮೂಲಕ ತಾವು ಭಿನ್ನ ಎಂದು ತೋರ್ಪಡಿಸುತ್ತಾರೆ. ಅದೇ ರೀತಿ ಇದೀಗ ಕಲಾವಿದರೊಬ್ಬರು, 100 ರೂ. ಮುಖಬೆಲೆಯ ನೋಟಿನ ಮೇಲೆ ಶ್ರೀರಾಮಚಂದ್ರನ ಚಿತ್ರ ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಎಲ್ಲರ ಗಮನ ಸೆಳೆದಿದೆ. … Continue reading 100 ರೂ. ನೋಟಿನ ಮೇಲೆ ಗಾಂಧಿ ಬದಲು ಶ್ರೀರಾಮನ ಚಿತ್ರ; ವಿಡಿಯೋ ವೈರಲ್