‘ಗದರ್ 2’ ನೋಡಿ ‘ಹಿಂದುಸ್ತಾನ್ ಜಿಂದಾಬಾದ್’ ಎಂದ ವ್ಯಕ್ತಿ; ಹತ್ಯೆಗೈದ ಸ್ನೇಹಿತರು!

ರಾಯ್​ಪುರ, ಛತ್ತೀಸ್​ಗಢ: ಸನ್ನಿ ಡಿಯೋಲ್​ ನಟನೆಯ ‘ಗದರ್​ 2’ ಸಿನಿಮಾವನ್ನು ತನ್ನ ಮೊಬೈಲ್​ನಲ್ಲಿ ವೀಕ್ಷಣೆ ಮಾಡಿದ ವ್ಯಕ್ತಿಯೊಬ್ಬ, ಚಿತ್ರ ನೋಡಿದ ಬಳಿಕ ಹಿಂದೂಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಇದಕ್ಕೆ ಮನಬಂದಂತೆ ಥಳಿಸಿದ ಸ್ನೇಹಿತರು, ಆತನನ್ನು ಹತ್ಯೆಗೈದ ಘಟನೆ ಛತ್ತೀಸ್​ಗಢದ, ರಾಯ್​ಪುರದಲ್ಲಿ ವರದಿಯಾಗಿದೆ. ಇದನ್ನೂ ಓದಿ: Success Story; ಹಾಲನ್ನು ಮಾರಾಟ ಮಾಡಿ ವರ್ಷಕ್ಕೆ ಕೋಟಿ.. ಕೋಟಿ ಹಣ ಸಂಪಾದನೆ ಮಾಡುವ 60 ವರ್ಷದ ಮಹಿಳೆ! ಛತ್ತೀಸ್‌ಗಢದ ಭಿಲಾಯ್ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಸದ್ಯ ಸ್ಥಳೀಯ ನಿವಾಸಿಗಳನ್ನು ಬೆಚ್ಚಿ … Continue reading ‘ಗದರ್ 2’ ನೋಡಿ ‘ಹಿಂದುಸ್ತಾನ್ ಜಿಂದಾಬಾದ್’ ಎಂದ ವ್ಯಕ್ತಿ; ಹತ್ಯೆಗೈದ ಸ್ನೇಹಿತರು!