ಹಾಸ್ಯನಟಿ ವಿರುದ್ಧ ಅವಾಚ್ಯವಾಗಿ ನಿಂದಿಸಿ, ರೇಪ್​ ಮಾಡುವ ಬೆದರಿಕೆ ಹಾಕಿದ್ದವ ಸಿಕ್ಕಿಬಿದ್ದ

ನವದೆಹಲಿ: ಹಾಸ್ಯನಟಿ ಒಬ್ಬರನ್ನು ಅವಾಚ್ಯವಾಗಿ ನಿಂದಿಸಿ, ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲಿ ಸಂದೇಶ ಹರಿಬಿಟ್ಟಿದ್ದವ ಸಿಕ್ಕಿಬಿದ್ದಿದ್ದಾನೆ. ಗುಜರಾತ್​ನ ವಡೋದರದ ನಿವಾಸಿ ಶುಭಂ ಮಿಶ್ರಾ (26) ಬಂಧಿತ. ಹಾಸ್ಯ ನಟಿ ಅಗ್ರಿಮಾ ಜೋಸುಹಾ ಅವರನ್ನು ಈತ ನಿಂದಿಸಿ, ರೇಪ್​ ಮಾಡುವುದಾಗಿ ಬೆದರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ರಿಮಾ ಜೋಸುಹಾ ಅವರು ಒಂದು ವರ್ಷದ ಹಿಂದೆ ಮರಾಠ ದೊರೆ ಶಿವಾಜಿ ಮಹಾರಾಜ ವಿರುದ್ಧ ತಮಾಷೆ ಮಾಡಿ ಒಂದು ವಿಡಿಯೋ ಹರಿಬಿಟ್ಟಿದ್ದರು. ಇದನ್ನು ನೋಡಿದ ಶುಭಂ ಮಿಶ್ರಾ … Continue reading ಹಾಸ್ಯನಟಿ ವಿರುದ್ಧ ಅವಾಚ್ಯವಾಗಿ ನಿಂದಿಸಿ, ರೇಪ್​ ಮಾಡುವ ಬೆದರಿಕೆ ಹಾಕಿದ್ದವ ಸಿಕ್ಕಿಬಿದ್ದ