VIDEO| ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್​ ಮಾಡಲು ಹೋದವರಿಗೆ ಟಕ್ಕರ್​ ಕೊಟ್ಟ ಪೊಲೀಸ್​

ಧಾರವಾಡ: ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್​ ಮಾಡಲು ಹೋಗಿ ಯುವಕರ ಗುಂಪೊಂದು ಪೊಲೀಸರ ಅತಿಥಿಯಾಗಿರಯವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಧಾರವಾಡ ನಗರದ ಪ್ರತಿಷ್ಠಿತ ಕಾಲೇಜೊಂದರ ಬಳಿ ಯುವಕನೋರ್ವ ವಿದ್ಯಾರ್ಥಿನಿಯರನ್ನು ಬೈಕಿನಲ್ಲಿ ಹಿಂಬಾಲಿಸಿ ವಿಚಿತ್ರ ಧ್ವನಿಯ ಮೂಲಕ ಅವರನ್ನು ಹೆದರಿಸಿದ್ದ. ಈ ಕೃತ್ಯವನ್ನು ಆತನ ಸ್ನೇಹಿತರು ಮೊಬೈಲ್​ ಫೋನಿನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್​ ಮಾಡಿದ್ದರು. ಇದನ್ನೂ ಓದಿ: ಕುವೆಂಪು ಅಧ್ಯಯನ ಸಂಸ್ಥೆಗೆ ಹಂಪನಾ ಮನ್ನಣೆ ತಂದರು: ಡಾ.ಮನು ಬಳಿಗಾರ್ ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ … Continue reading VIDEO| ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೇಟ್​ ಮಾಡಲು ಹೋದವರಿಗೆ ಟಕ್ಕರ್​ ಕೊಟ್ಟ ಪೊಲೀಸ್​