ಗರ್ಲ್​​ಫ್ರೆಂಡ್​ ತಾಯಿಗೆ ಹೆದರಿ ಸತ್ತೇ ಹೋದ; ಆಗಿದ್ದಾದರೂ ಏನು?

ಚೆನ್ನೈ: ‘ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು’ ಎಂಬ ಗೀತೆ ‘ರಣಧೀರ’ ಸಿನಿಮಾದಲ್ಲಿದೆ. ಆದರೆ ಇಲ್ಲೊಬ್ಬ ಪ್ರೇಮಿ ತನ್ನ ಗರ್ಲ್​ಫ್ರೆಂಡ್​ ತಾಯಿಗೇ ಹೆದರಿ ಸತ್ತು ಹೋಗಿದ್ದಾನೆ. ಇಂಥದ್ದೊಂದು ದುರಂತ ಚೆನ್ನೈನಲ್ಲಿ ನಡೆದಿದೆ. ತಮಿಳುನಾಡಿನ ಸೇಲಂ ಬಳಿಯ ಚಿನ್ನ ಕೊಲಪಟ್ಟಿ ಎಂಬಲ್ಲಿ ಶನಿವಾರ ಬೆಳಗ್ಗೆ ಈ ಪ್ರಕರಣ ನಡೆದಿದೆ. ಕಾನೂನು ವಿದ್ಯಾರ್ಥಿ ಸಂಜಯ್​ (18) ಹೆದರಿ ಸಾವಿಗೀಡಾದ ಪ್ರಿಯಕರ. ಚಿನ್ನ ಕೊಲಪಟ್ಟಿಯ ಸೆಂಟ್ರಲ್ ಲಾ ಕಾಲೇಜ್ ವಿದ್ಯಾರ್ಥಿಯಾಗಿದ್ದ ಈತ ತನ್ನ ಶಾಲಾ ಹಾಗೂ ಕಾಲೇಜಿನ ಸಹಪಾಠಿಯೊಂದಿಗೆ ಪ್ರೀತಿಯಲ್ಲಿದ್ದ. ಸಂಜಯ್ … Continue reading ಗರ್ಲ್​​ಫ್ರೆಂಡ್​ ತಾಯಿಗೆ ಹೆದರಿ ಸತ್ತೇ ಹೋದ; ಆಗಿದ್ದಾದರೂ ಏನು?