ಸಲಹೆ ನೀಡಲು ಹೋಗಿದ್ದ ಗ್ರ್ಯಾಂಟ್  ಫ್ಲವರ್‌ಗೆ ಚಾಕು ತೋರಿಸಿದ್ದ ಯೂನಿಸ್ ಖಾನ್…!

ನವದೆಹಲಿ: ಯಾವುದೇ ಕ್ರೀಡೆಯ ತಂಡಗಳಿಗೆ ಕೋಚ್‌ಗಳನ್ನು ನೇಮಿಸುವುದೇ ಸಲಹೆ, ಮಾರ್ಗದರ್ಶನ ನೀಡುವುದಕ್ಕೆ. ಕ್ರೀಡಾಪಟುಗಳು ಕೋಚ್‌ಗಳಿಗೆ ಗುರುವಿನ ಸ್ಥಾನ ನೀಡಿರುತ್ತಾರೆ. ತಂಡದಲ್ಲಿ ಕೋಚ್‌ಗಳಿಗೆ ತನ್ನದೇ ಮಹತ್ವದ ಸ್ಥಾನವಿರುತ್ತದೆ. ಪಾಕಿಸ್ತಾನದ ಮಾಜಿ ನಾಯಕ ಯೂನಿಸ್ ಖಾನ್, ಅಂದಿನ ಬ್ಯಾಟಿಂಗ್ ಕೋಚ್ ಆಗಿದ್ದ ಗ್ರ್ಯಾಂಟ್ ಫ್ಲವರ್ ಸಲಹೆ ನೀಡಿದ್ದಕ್ಕೆ ಮಾಡಿದ್ದೇನು ಗೊತ್ತೆ. ಮೂರು ವರ್ಷಗಳ ಹಿಂದಿನ ಕಹಿ ಘಟನೆಯನ್ನು ಜಿಂಜಾಬ್ವೆಯ ಮಾಜಿ ಆಟಗಾರ ಗ್ರ್ಯಾಂಟ್  ಫ್ಲವರ್ ಇದೀಗ ಹೊರಹಾಕಿದ್ದಾರೆ. 5 ವರ್ಷಗಳ ಕಾಲ ಪಾಕ್ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿದ್ದ ಗ್ರ್ಯಾಂಟ್ ಕಹಿ … Continue reading ಸಲಹೆ ನೀಡಲು ಹೋಗಿದ್ದ ಗ್ರ್ಯಾಂಟ್  ಫ್ಲವರ್‌ಗೆ ಚಾಕು ತೋರಿಸಿದ್ದ ಯೂನಿಸ್ ಖಾನ್…!