VIDEO| ಕೋಲು ಹಿಡಿದು ಬಂದು ಮಣ್ಣಿನ ಹಣತೆಗಳನ್ನು ಧ್ವಂಸ ಮಾಡಿದ ಯುವತಿ: ನೆಟ್ಟಿಗರ ತರಾಟೆ

ಲಖನೌ: ಯುವತಿಯೊಬ್ಬಳು ಕೋಲು ಹಿಡಿದು ಬಂದು ಮಣ್ಣಿನ ಹಣತೆ ಮತ್ತು ಮಡಿಕೆಗಳನ್ನು ಧ್ವಂಸ ಮಾಡಿರುವುದಕ್ಕೆ ಸಾಕ್ಷಿಯಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯುವತಿಯ ಮೇಲೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಪತ್ರಕರ್ಪುರಂನ ಗೋಮತಿ ನಗರದಲ್ಲಿ ನಡೆದಿದೆ. ದೀಪಾವಳಿ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ರಸ್ತೆ ಪಕ್ಕದಲ್ಲಿ ಅಂಗಡಿ ತೆರೆದು, ಮಣ್ಣಿನ ಹಣತೆ ಮತ್ತು ಮಡಿಕೆಗಳನ್ನು ಮಾರಾಟ ಮಾಡುತ್ತಿದ್ದ. ನನ್ನ ಮನೆಯ ಮುಂದೆಯೇ ಮಾರಾಟ ಮಾಡುತ್ತಿದ್ದಾರೆ ಅಂತಾ ಕೋಪಗೊಂಡ ಯುವತಿಯೊಬ್ಬಳು ಮಣ್ಣಿನ ಹಣತೆ ಮತ್ತು ಮಡಿಕೆಗಳ ಮೇಲೆ … Continue reading VIDEO| ಕೋಲು ಹಿಡಿದು ಬಂದು ಮಣ್ಣಿನ ಹಣತೆಗಳನ್ನು ಧ್ವಂಸ ಮಾಡಿದ ಯುವತಿ: ನೆಟ್ಟಿಗರ ತರಾಟೆ