ಹೊಸವರ್ಷದ ಸಂಭ್ರಮದಲ್ಲಿ ಮೊದಲ ಬಾರಿಗೆ ಮದ್ಯಪಾನ ಮಾಡಿದ್ದ ವ್ಯಕ್ತಿ ಪ್ರಾಣ ಕಳೆದುಕೊಂಡ..!

ತಮಿಳುನಾಡು: ಇಲ್ಲೊಬ್ಬ ಯುವಕ, ಹೊಸವರ್ಷದಂದು ಸಂಭ್ರಮಾಚರಣೆಯಲ್ಲಿ ಮದ್ಯಪಾನ ಮಾಡಿದ್ದಾನೆ. ಆತ ಇದೇ ಮೊದಲ ಬಾರಿಗೆ ಮದ್ಯಪಾನ ಮಾಡಿದ್ದು. ಆದರೆ ದುರದೃಷ್ಟವಶಾತ್​ ಆತ ಪ್ರಾಣ ಕಳೆದುಕೊಂಡಿದ್ದಾನೆ. ಮೃತ ಸಂತೋಷ್ ಕುಮಾರ್ (23), ಸೇಲಂನ ಮಲ್ಲೂರು ವೆಂಗಂಪಟ್ಟಿ ಪಟ್ಟಣದ ನಿವಾಸಿಯಾಗಿದ್ದು, ತನ್ನ ಆರು ಮಂದಿ ಸ್ನೇಹಿತರೊಂದಿಗೆ ರೆಸಾರ್ಟ್‌ಗೆ ತೆರಳಿದ್ದ. ಸಂತೋಷ್, ಇಲ್ಲಿಯವರೆಗೆ ಮದ್ಯಪಾನ ಮಾಡಿರಲಿಲ್ಲ. ಈತ ತಂದೆಯೊಂದಿಗೆ ತಮ್ಮ ಊರಿನಲ್ಲಿ ಮಾಂಸದ ಅಂಗಡಿ ನಡೆಸುತ್ತಿದ್ದ. ಮದ್ಯಪಾನ ಮಾಡಿದ ನಂತರ ಸಂತೋಷ್, ಸ್ವಲ್ಪ ಅಸ್ವಸ್ಥನಾಗಿದ್ದಾನೆ. ಈ ಸಂದರ್ಭ ಈತನಿಗೆ ಉಸಿರಾಡಲು ಸ್ವಲ್ಪ … Continue reading ಹೊಸವರ್ಷದ ಸಂಭ್ರಮದಲ್ಲಿ ಮೊದಲ ಬಾರಿಗೆ ಮದ್ಯಪಾನ ಮಾಡಿದ್ದ ವ್ಯಕ್ತಿ ಪ್ರಾಣ ಕಳೆದುಕೊಂಡ..!