ಟೆಕ್ಕಿಯ ಫ್ಲ್ಯಾಟ್​ನ ಸ್ನಾನದ ಕೋಣೆಯಲ್ಲಿ ಯುವತಿಯ ಶವ; ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು: ಸಾಫ್ಟ್​ವೇರ್​ ಉದ್ಯೋಗಿಯೊಬ್ಬರ ಫ್ಲ್ಯಾಟ್​ನಲ್ಲಿ ಯುವತಿಯೊಬ್ಬಳು ಸಾವಿಗೀಡಾಗಿದ್ದು, ಸ್ನಾನದ ಕೋಣೆಯಲ್ಲಿ ಶವ ಅನುಮಾನಾಸ್ಪದವಾಗಿ ಕಂಡುಬಂದಿದೆ. ಬೆಂಗಳೂರಿನ ಬೆಳ್ಳಂದೂರಿನ ಫ್ಲ್ಯಾಟ್​ವೊಂದರಲ್ಲಿ ಈ ಪ್ರಕರಣ ನಡೆದಿದೆ. ಯುವತಿ ಕವಿತಾ (19) ಮೃತಪಟ್ಟವಳು. ಸಾಫ್ಟ್​ವೇರ್ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿರುವ ವಿವೇಕ್ ಎಂಬವರ ಮನೆಯಲ್ಲಿ ಈ ಯುವತಿ ಮಗುವನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದಳು. ಇದನ್ನೂ ಓದಿ: ಬಾಲಕನ ಮೇಲೆಯೇ ಅತ್ಯಾಚಾರವೆಸಗಿದ ಯುವಕ; ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಇಂದು ಬೆಳಗ್ಗೆ ಫ್ಲ್ಯಾಟ್​ನ ಸ್ನಾನದ ಕೋಣೆಯಲ್ಲಿ ಯುವತಿಯ ಶವ ಕಂಡುಬಂದಿದೆ. ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ … Continue reading ಟೆಕ್ಕಿಯ ಫ್ಲ್ಯಾಟ್​ನ ಸ್ನಾನದ ಕೋಣೆಯಲ್ಲಿ ಯುವತಿಯ ಶವ; ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲು