ವಿವಾಹೇತರ ಸಂಬಂಧ: ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪತಿಯನ್ನು ರಸ್ತೆಯಲ್ಲಿ ಎಳೆದಾಡಿ ಥಳಿಸಿದ ಪತ್ನಿ

ನವದೆಹಲಿ: ಯಾವುದೇ ಸಂಬಂಧದಲ್ಲಿ ಪ್ರಮುಖವಾದ ವಿಷಯವೇನೆಂದರೆ ಅದು ನಂಬಿಕೆ. ನಂಬಿಕೆ ಅನ್ನೋ ಒಂದು ಅಂಶ ಇಲ್ಲದಿದ್ದರೆ ಪ್ರತಿಯೊಂದು ಸಂಬಂಧವು ಹಾಳಾಗುತ್ತದೆ. ಹೀಗಾಗಿ ಆರೋಗ್ಯಕರ ವೈವಾಹಿಕ ಜೀವನ ಬಹುಮುಖ್ಯವಾದ ಅಂಶವೆಂದರೆ ಅದು ನಂಬಿಕೆ ಮಾತ್ರ. ಯಾವಾಗ ನಂಬಿಕೆ ಕೆಡುತ್ತದೆ ಅಂದರೆ ತಾಳಿ ಕಟ್ಟಿದ ಪತ್ನಿಯನ್ನು ಬಿಟ್ಟು ವಿವಾಹೇತರ ಸಂಬಂಧ ಹೊಂದಿದಾಗ. ಬಹುತೇಕ ಮದುವೆ ಸಂಬಂಧಗಳು ಮುರಿದು ಬೀಳಲು ಈ ಅನೈತಿಕ ಸಂಬಂಧಗಳೇ ಮೂಲ ಕಾರಣ. ಇದೀಗ ಮಹಿಳೆಯೊಬ್ಬಳು ತನಗೆ ನಂಬಿಕೆ ದ್ರೋಹ ಮಾಡಿದ ಗಂಡನನ್ನು ಹಿಡಿದು ಥಳಿಸಿರುವ ಘಟನೆ … Continue reading ವಿವಾಹೇತರ ಸಂಬಂಧ: ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪತಿಯನ್ನು ರಸ್ತೆಯಲ್ಲಿ ಎಳೆದಾಡಿ ಥಳಿಸಿದ ಪತ್ನಿ