ಮದುವೆಯಾಗುವುದಾಗಿ ನಂಬಿಸಿ ಓಯೋ ರೂಮ್​ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ! ದೂರು ದಾಖಲು

ಬೆಂಗಳೂರು: ಶಾದಿ ಡಾಟ್​ ಕಾಮ್​ನಲ್ಲಿ ಪರಿಚಯವಾದ ಬಳಿಕ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಯುವತಿಯೊಬ್ಬಳಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವತಿ ತಂದೆ-ತಾಯಿ ಕಳೆದುಕೊಂಡು ಮಾವನ ಮನೆಯಲ್ಲಿ ಆಸರೆ ಪಡೆದಿದ್ದಳು. ಮದುವೆ ಸಲುವಾಗಿ ಶಾದಿ ಡಾಟ್ ಕಾಮ್​​ನಲ್ಲಿ ಫೋಟೋ ಮತ್ತು ಪ್ರೊಫೈಲ್ ಹಾಕಿದ್ದಳು. ಈ ವೇಳೆ ನೂಮಾನ್ ಷರೀಫ್ ಎಂಬಾತನ ಪರಿಚಯವಾಗಿತ್ತು. ನಂತರ ಮದುವೆ ಆಗುವುದಾಗಿ ನಂಬಿಸಿ, ಓಯೋ ರೂಮ್​​ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಜೂನ್​ನಿಂದ ಹಲವು … Continue reading ಮದುವೆಯಾಗುವುದಾಗಿ ನಂಬಿಸಿ ಓಯೋ ರೂಮ್​ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ! ದೂರು ದಾಖಲು