ಪ್ರೀತಿಸಿ ಮದ್ವೆಯಾಗುವುದೇ ಈಕೆಯ ಕೆಲ್ಸ: 18 ಯುವಕರನ್ನು ವರಿಸಿದ ಸುಂದರಿಯ ಕತೆ ಕೇಳಿದ್ರೆ ದಂಗಾಗ್ತೀರಾ!

ಜೈಪುರ: ಮದುವೆ ಮಾಡಿಕೊಂಡು ಸುಮಾರು 18 ಯುವಕರಿಗೆ ವಂಚನೆ ಮಾಡಿರುವ ಆರೋಪದ ಮೇಲೆ ತೆಲುಗು ಮೂಲದ ಯುವತಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಬಂಧಿತಳನ್ನು ಭಾಗವತಿ ಅಲಿಯಾಸ್​ ಅಂಜಲಿ ಎಂದು ಗುರುತಿಸಲಾಗಿದೆ. ಈಕೆಯೊಂದಿಗೆ ಇತರೆ 5 ಮಂದಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ತಮ್ಮ ಸಮುದಾಯದಲ್ಲಿ ತಡವಾಗಿ ಮದುವೆ ಆಗುವ ಪದ್ಧತಿಯನ್ನೇ ಬಂಡವಾಳ ಮಾಡಿಕೊಂಡ ಅಂಜಲಿ ಸುಮಾರು 18 ಯುವಕರನ್ನು ಮದುವೆಯಾಗಿ ಅವರಿಂದ ಹಣ ಮತ್ತು ಆಭರಣವನ್ನು ಕಸಿದುಕೊಂಡು ವಂಚಿಸಿದ್ದಾಳೆ. ಆರೋಪಿಗಳ ಗ್ಯಾಂಗ್​ ಗುಜರಾತ್​ನ ಜನಾಗಢದಲ್ಲಿ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. … Continue reading ಪ್ರೀತಿಸಿ ಮದ್ವೆಯಾಗುವುದೇ ಈಕೆಯ ಕೆಲ್ಸ: 18 ಯುವಕರನ್ನು ವರಿಸಿದ ಸುಂದರಿಯ ಕತೆ ಕೇಳಿದ್ರೆ ದಂಗಾಗ್ತೀರಾ!