ವೃದ್ಧನನ್ನು ವರಿಸಿದ ಯುವತಿ! ವಿಡಿಯೋ ವೈರಲ್​, ಕಾಮೆಂಟ್​ನಲ್ಲಿ ನೋಡಲಾಗ್ತಿಲ್ಲ ನೆಟ್ಟಿಗರ ಗೋಳು

ನವದೆಹಲಿ: ಪ್ರೀತಿ ಎಂಬುದು ಧರ್ಮ, ಭಾಷೆ, ಜಾತಿ ಹಾಗೂ ವಯಸ್ಸಿನ ಅಂತರವನ್ನು ಮೀರಿದ್ದಾಗಿದೆ. ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸ ಇರುವ ಸಾಕಷ್ಟು ಜೋಡಿಯ ಮದುವೆಯನ್ನು ನಾವು ನೋಡಿದ್ದೇವೆ. ಇಂತಹ ಮದುವೆಯನ್ನು ಸಮಾಜ ನೋಡುವ ರೀತಿ ಬೇರೆಯಾದರೂ ಕೂಡ ಅಂತಿಮವಾಗಿ ಅವರವರ ಇಚ್ಛೆಗೆ ಬಿಡಲಾಗುತ್ತಿದೆ. ಇಲ್ಲಿ ಮದುವೆಯಾಗುವ ಜೋಡಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಆದರೆ, ಇಂತಹ ಮದುವೆಗಳು ವಿನೋದಮಯ ಮೀಮ್ಸ್​ಗಳಿಗಂತೂ ಆಹಾರವಾಗುವುದರಲ್ಲಿ ಎರಡು ಮಾತಿಲ್ಲ. ಇದೀಗ ಇದೇ ರೀತಿಯ ಮದುವೆಗೆ ಸಂಬಂಧಿಸಿದ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಯಸ್ಸಿನಲ್ಲಿ … Continue reading ವೃದ್ಧನನ್ನು ವರಿಸಿದ ಯುವತಿ! ವಿಡಿಯೋ ವೈರಲ್​, ಕಾಮೆಂಟ್​ನಲ್ಲಿ ನೋಡಲಾಗ್ತಿಲ್ಲ ನೆಟ್ಟಿಗರ ಗೋಳು