ಈಗಲೇ ಈ ಕೆಲಸ ಮಾಡಿ…ಇಲ್ಲವಾದಲ್ಲಿ ಜ.1 ರಿಂದ UPI ಮೂಲಕ ಆನ್‌ಲೈನ್ ಪಾವತಿ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ!

ಬೆಂಗಳೂರು: 2023ನೇ ವರ್ಷವು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ವಿಜ್ಞಾನ, ತಂತ್ರಜ್ಞಾನ, ಟೆಲಿಕಾಂ ಸೇರಿದಂತೆ ಬಹುತೇಕ ಕ್ಷೇತ್ರಗಳಿಗೆ ಈ ವರ್ಷ ಅತ್ಯಂತ ವಿಶೇಷವಾಗಿತ್ತು. ಮುಂಬರುವ ವರ್ಷವೂ ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಲಿವೆ. ವಿಶೇಷವಾಗಿ ಆನ್‌ಲೈನ್ ಪಾವತಿಯಲ್ಲಿ ನಾವು ದೊಡ್ಡ ಬದಲಾವಣೆಯನ್ನು ಕಾಣಬಹುದು. ಹೌದು, ನೀವು ಡಿಜಿಟಲ್ ಪಾವತಿಗಳಿಗಾಗಿ UPI ಅನ್ನು ಬಳಸಿದರೆ, 2024 ರಲ್ಲಿ ನೀವು ಅದರಲ್ಲಿ ಬದಲಾವಣೆಯನ್ನು ನೋಡಬಹುದು.    ಏಕೆಂದರೆ ಜನವರಿ 1 ರಿಂದ, ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಯುಪಿಐ ಪಾವತಿಗೆ … Continue reading ಈಗಲೇ ಈ ಕೆಲಸ ಮಾಡಿ…ಇಲ್ಲವಾದಲ್ಲಿ ಜ.1 ರಿಂದ UPI ಮೂಲಕ ಆನ್‌ಲೈನ್ ಪಾವತಿ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ!