‘ನೀವು ಯಾವತ್ತಿದ್ದರೂ ನನಗೆ ಸ್ಫೂರ್ತಿಯ ಚಿಲುಮೆ’; ದೀಪಿಕಾ ಬರ್ತ್​​ಡೇಗೆ ಆಲಿಯಾ ಕಡೆಯಿಂದ ವಿಶೇಷ ವಿಷ್

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ 35ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಅವರ ಜನ್ಮದಿನಕ್ಕೆ ಅಭಿಮಾನಿ ಬಳಗ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ನೆಚ್ಚಿನ ನಟಿಯ ಫೋಟೋಗಳನ್ನು ಶೇರ್ ಮಾಡಿಕೊಂಡು, ವಿಷ್ ಮಾಡುತ್ತಿದ್ದಾರೆ. ಅದೇ ರೀತಿ ಬಾಲಿವುಡ್​ನ ಸಹೋದ್ಯೋಗಿಗಳೂ ದೀಪಿಕಾಗೆ ಶುಭಾಶಯ ರವಾನಿಸುತ್ತಿದ್ದಾರೆ. ಅದೇ ರೀತಿ ನಟಿ ಆಲಿಯಾ ಭಟ್​ ಸಹ ದೀಪಿಕಾ ಬಗ್ಗೆ ವಿಶೇಷವಾದ ಬರಹದ ಮೂಲಕವೇ ಶುಭಾಶಯ ಕೋರಿದ್ದಾರೆ. ಇದನ್ನೂ ಓದಿ: ಕಾರುಣ್ಯಾರಾಮ್​ ಕೂದಲು ದಾನ; 14 ಇಂಚುಗಳಷ್ಟು ಉದ್ದದ ಕೇಶರಾಶಿ ಕಟ್.. ‘ಹ್ಯಾಪಿ ಬರ್ತ್​ಡೇ … Continue reading ‘ನೀವು ಯಾವತ್ತಿದ್ದರೂ ನನಗೆ ಸ್ಫೂರ್ತಿಯ ಚಿಲುಮೆ’; ದೀಪಿಕಾ ಬರ್ತ್​​ಡೇಗೆ ಆಲಿಯಾ ಕಡೆಯಿಂದ ವಿಶೇಷ ವಿಷ್