400% ಲಾಭ ಕೊಟ್ಟ ಷೇರಿನಲ್ಲಿ ನೀವೂ ಲಾಭ ಮಾಡಿಕೊಳ್ಳಬಹುದು: ಸಣ್ಣ ಹೂಡಿಕೆದಾರರ ಅನುಕೂಲಕ್ಕಾಗಿ ಸ್ಟಾಕ್​ ಸ್ಪ್ಲಿಟ್​

ಮುಂಬೈ: ಸ್ಟಾಕ್​ ಸ್ಪ್ಲಿಟ್​ (ಷೇರು ವಿಭಜಿಸಲು) ಮಾಡಲು ಈ ಕಂಪನಿ ಸಜ್ಜಾಗಿದೆ. ಇದಕ್ಕಾಗಿ ಈ ಕಂಪನಿಯ ಮಂಡಳಿಯ ಸಭೆಯು ಶುಕ್ರವಾರದಂದು (ಜನವರಿ 19 ರಂದು) ನಡೆಯಲಿದೆ. ಇದೇ ಪರ್ಸಿಸ್ಟೆಂಟ್ ಸಿಸ್ಟಮ್ಸ್ ಲಿಮಿಟೆಡ್ (Persistent Systems Ltd). ಈ ಕಂಪನಿಯ ಷೇರು ವಿಭಜನೆಯ ಕುರಿತು ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಷೇರಿನ ಮುಖಬೆಲೆಯನ್ನು ಕಡಿಮೆ ಮಾಡುವುದನ್ನು ಷೇರು ವಿಭಜನೆ ಎಂದು ಕರೆಯಲಾಗುತ್ತದೆ. 10 ರೂಪಾಯಿಯ ಮುಖಬೆಲೆ ಇರುವ ಷೇರಿನ ಮೌಲ್ಯವನ್ನು 1 ರೂಪಾಯಿ ಇಳಿಸಿ, ಷೇರನ್ನು 10 ಭಾಗಗಳಾಗಿ ವಿಭಜಿಸಬೇಕಾಗುತ್ತದೆ. … Continue reading 400% ಲಾಭ ಕೊಟ್ಟ ಷೇರಿನಲ್ಲಿ ನೀವೂ ಲಾಭ ಮಾಡಿಕೊಳ್ಳಬಹುದು: ಸಣ್ಣ ಹೂಡಿಕೆದಾರರ ಅನುಕೂಲಕ್ಕಾಗಿ ಸ್ಟಾಕ್​ ಸ್ಪ್ಲಿಟ್​